ಬೆಂಗಳೂರು: ಜನರಲ್ ಮೋಟಾರ್ಸ್ ಇಂಡಿಯ(ಜಿಎಂಐ) `ಶೆವರ್ಲೆ ಸೇಲ್ ಯು-ವಾ~ ಕಾರನ್ನು ರಾಜ್ಯದ ಮಾರುಕಟ್ಟೆಗೆ ಶುಕ್ರವಾರ ಪರಿಚಯಿಸಿತು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ `ಜಿಎಂಐ~ ಉಪಾಧ್ಯಕ್ಷ ಪಿ.ಬಾಲೇಂದ್ರನ್, ಹೊಸ ಕಾರಿನಲ್ಲಿ `ಎರಡು ಏರ್ಬ್ಯಾಗ್~ ಸೇರಿದಂತೆ ಹೆಚ್ಚುವರಿ ಸುರಕ್ಷತಾ ಸಾಧನ ಅಳವಡಿಸಲಾಗಿದೆ. 1.3 ಲೀ. ಎಸ್ಡಿಇ ಸ್ಮಾರ್ಟ್ಟೆಕ್ ಡೀಸೆಲ್ ಎಂಜಿನ್ ಅಳವಡಿಸಿರುವುದೇ ಈ ಸಣ್ಣ ಕಾರಿನ ವಿಶೇಷ. ಇಟಲಿಯಲ್ಲಿ ಅಭಿವೃದ್ಧಿಪಡಿಸಿದ ಈ ಅತ್ಯಾಧುನಿಕ ಎಂಜಿನನ್ನು ಬೆಂಗಳೂರು, ಪುಣೆ ತಂತ್ರಜ್ಞರ ಮೂಲಕ ಭಾರತದಲ್ಲಿಯೇ ತಯಾರಿಸಲಾಗಿದೆ. ಲೀ.ಗೆ 22.1ಕಿ.ಮೀ. ಮೈಲೇಜ್ ನೀಡುತ್ತದೆ ಎಂದರು.

ಡೀಸೆಲ್ ಕಾರು ಬೆಲೆ ರೂ. 5.27 ಲಕ್ಷದಿಂದ ಆರಂಭ (ನವದೆಹಲಿ ಎಕ್ಸ್ಷೋರೂಂ). ಪೆಟ್ರೋಲ್ ಮಾದರಿಗೆ ರೂ. 4.44 ಲಕ್ಷದಿಂದ ರೂ. 5.57 ಲಕ್ಷವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.