ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೆಂಭಾವಿ: ಪಥಸಂಚಲನಕ್ಕೆ ಮತ್ತೆರಡು ಸಂಘಟನೆಗಳ ಮನವಿ

Dalit Protest: ಯಾದಗಿರಿಯ ಕೆಂಭಾವಿಯಲ್ಲಿ ನವೆಂಬರ್ 4ರಂದು ಪಥಸಂಚಲನಕ್ಕೆ ಆರ್‌ಎಸ್‌ಎಸ್‌ ಅನುಮತಿ ಕೋರಿ ಮನವಿ ಸಲ್ಲಿಸಿದ ನಂತರ, ಎರಡು ದಲಿತ ಸಂಘಟನೆಗಳೂ ಅದೇ ದಿನ ಪಥಸಂಚಲನ ಮಾಡಲು ಅವಕಾಶ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.
Last Updated 30 ಅಕ್ಟೋಬರ್ 2025, 22:30 IST
ಕೆಂಭಾವಿ: ಪಥಸಂಚಲನಕ್ಕೆ ಮತ್ತೆರಡು ಸಂಘಟನೆಗಳ ಮನವಿ

ಬೆಂಗಳೂರು | ಸಾರ್ವೆ ಕುಸಿದು ಕಾರ್ಮಿಕ ಸಾವು: ಮೂವರಿಗೆ ಗಾಯ

ಮಹದೇವಪುರ ಮುಖ್ಯರಸ್ತೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ದುರಸ್ತಿ ವೇಳೆ ಸಾರ್ವೆ ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2025, 22:30 IST
ಬೆಂಗಳೂರು | ಸಾರ್ವೆ ಕುಸಿದು ಕಾರ್ಮಿಕ ಸಾವು: ಮೂವರಿಗೆ ಗಾಯ

ಬೆಂಗಳೂರು ಉಪನಗರ ರೈಲು ಯೋಜನೆ: ವಾರದೊಳಗೆ ಸಭೆ; ವಿ.ಸೋಮಣ್ಣ

ಯಶವಂತಪುರ ಕೋಚಿಂಗ್ ಡಿಪೋ ಪರಿಶೀಲಿಸಿದ ಸಚಿವ ವಿ. ಸೋಮಣ್ಣ
Last Updated 30 ಅಕ್ಟೋಬರ್ 2025, 22:30 IST
ಬೆಂಗಳೂರು ಉಪನಗರ ರೈಲು ಯೋಜನೆ: ವಾರದೊಳಗೆ ಸಭೆ; ವಿ.ಸೋಮಣ್ಣ

ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

Konkani Literature: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಐದು ಪುರಸ್ಕಾರಗಳನ್ನು ಘೋಷಿಸಿದ್ದು, ಪುಂಡಲೀಕ ಎನ್. ನಾಯಕ್ ಅವರಿಗೆ ಜೀವನ ಸಿದ್ಧಿ ಪುರಸ್ಕಾರ, ಶಶಿಕಾಂತ ಪೂನಾಜಿ ಹಾಗೂ ಬಾಲಚಂದ್ರ ಗಾಂವಕರ ಅವರ ಕೃತಿಗಳಿಗೆ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.
Last Updated 30 ಅಕ್ಟೋಬರ್ 2025, 22:30 IST
ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

ನವೆಂಬರ್‌ನಲ್ಲಿ ಅಭಿವೃದ್ಧಿ ಕ್ರಾಂತಿ: ಕೆ.ಜೆ.ಜಾರ್ಜ್‌

Congress Development: ಹೊಸಕೋಟೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರು ಬಿಜೆಪಿ ಆರೋಪಗಳನ್ನು ತಳ್ಳಿ, ರಾಜ್ಯದ ಅಭಿವೃದ್ಧಿ ಕಾಮಗಾರಿಗಳೇ ನಿಜವಾದ ಕ್ರಾಂತಿ ಎಂದರು. ಬಿಹಾರ ಚುನಾವಣೆ ನಿಧಿ ವಿವಾದಕ್ಕೂ ಸ್ಪಷ್ಟನೆ ನೀಡಿದರು.
Last Updated 30 ಅಕ್ಟೋಬರ್ 2025, 22:00 IST
ನವೆಂಬರ್‌ನಲ್ಲಿ ಅಭಿವೃದ್ಧಿ ಕ್ರಾಂತಿ: ಕೆ.ಜೆ.ಜಾರ್ಜ್‌

ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

Police Harassment: ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ಅಕ್ಬರ್ ಪಾಷಾ ಅವರು ರಾಮಕೃಷ್ಣ ಅವರಿಂದ ಸುಳ್ಳು ಆರೋಪಕ್ಕೆ ಒಳಗಾಗಿ ಪೊಲೀಸರ ಹಿಂಸೆ ಅನುಭವಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
Last Updated 30 ಅಕ್ಟೋಬರ್ 2025, 22:00 IST
ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 30 ಅಕ್ಟೋಬರ್ 2025, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT

ಬೆಂಗಳೂರು: ಸಾವಿತ್ರಿಗೆ ‘ನಿನ್ನೊಲುಮೆಯಿಂದಲೆ’ ಪುರಸ್ಕಾರ

Poetry Honor: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೀಡುವ ‘ನಿನ್ನೊಲುಮೆಯಿಂದಲೆ’ ಗೌರವ ಪುರಸ್ಕಾರಕ್ಕೆ ಕವಿ ಎಂ.ಎನ್. ವ್ಯಾಸರಾವ್ ಅವರ ಪತ್ನಿ ಸಾವಿತ್ರಿ ವ್ಯಾಸರಾವ್ ಆಯ್ಕೆಯಾಗಿದ್ದಾರೆ. ಪುರಸ್ಕಾರ ಸಮಾರಂಭ ನವೆಂಬರ್‌ 2ರಂದು ಬಸವನಗುಡಿಯಲ್ಲಿ ನಡೆಯಲಿದೆ.
Last Updated 30 ಅಕ್ಟೋಬರ್ 2025, 21:00 IST
ಬೆಂಗಳೂರು: ಸಾವಿತ್ರಿಗೆ ‘ನಿನ್ನೊಲುಮೆಯಿಂದಲೆ’ ಪುರಸ್ಕಾರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

Rajyotsava Recipients: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಅರ್ಜಿ ಕರೆಯದೇ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ, ಜಾನಪದ, ಕಲೆ, ವೈದ್ಯಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಲಭಿಸಿದೆ.
Last Updated 30 ಅಕ್ಟೋಬರ್ 2025, 20:23 IST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ಬೆಂಗಳೂರು | ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ನಷ್ಟ: ತಂದೆ, ಮಗ ಆತ್ಮಹತ್ಯೆ

ತಾಯಿ, ಕಿರಿಯ ಪುತ್ರನ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Last Updated 30 ಅಕ್ಟೋಬರ್ 2025, 16:55 IST
ಬೆಂಗಳೂರು | ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ನಷ್ಟ: ತಂದೆ, ಮಗ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT