ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಸಾರ್ವೆ ಕುಸಿದು ಕಾರ್ಮಿಕ ಸಾವು: ಮೂವರಿಗೆ ಗಾಯ

ಮಹದೇವಪುರ ಮುಖ್ಯರಸ್ತೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ದುರಸ್ತಿ ವೇಳೆ ಸಾರ್ವೆ ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2025, 22:30 IST
ಬೆಂಗಳೂರು | ಸಾರ್ವೆ ಕುಸಿದು ಕಾರ್ಮಿಕ ಸಾವು: ಮೂವರಿಗೆ ಗಾಯ

ಬೆಂಗಳೂರು ಉಪನಗರ ರೈಲು ಯೋಜನೆ: ವಾರದೊಳಗೆ ಸಭೆ; ವಿ.ಸೋಮಣ್ಣ

ಯಶವಂತಪುರ ಕೋಚಿಂಗ್ ಡಿಪೋ ಪರಿಶೀಲಿಸಿದ ಸಚಿವ ವಿ. ಸೋಮಣ್ಣ
Last Updated 30 ಅಕ್ಟೋಬರ್ 2025, 22:30 IST
ಬೆಂಗಳೂರು ಉಪನಗರ ರೈಲು ಯೋಜನೆ: ವಾರದೊಳಗೆ ಸಭೆ; ವಿ.ಸೋಮಣ್ಣ

ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

Police Harassment: ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ಅಕ್ಬರ್ ಪಾಷಾ ಅವರು ರಾಮಕೃಷ್ಣ ಅವರಿಂದ ಸುಳ್ಳು ಆರೋಪಕ್ಕೆ ಒಳಗಾಗಿ ಪೊಲೀಸರ ಹಿಂಸೆ ಅನುಭವಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
Last Updated 30 ಅಕ್ಟೋಬರ್ 2025, 22:00 IST
ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 30 ಅಕ್ಟೋಬರ್ 2025, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು: ಸಾವಿತ್ರಿಗೆ ‘ನಿನ್ನೊಲುಮೆಯಿಂದಲೆ’ ಪುರಸ್ಕಾರ

Poetry Honor: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೀಡುವ ‘ನಿನ್ನೊಲುಮೆಯಿಂದಲೆ’ ಗೌರವ ಪುರಸ್ಕಾರಕ್ಕೆ ಕವಿ ಎಂ.ಎನ್. ವ್ಯಾಸರಾವ್ ಅವರ ಪತ್ನಿ ಸಾವಿತ್ರಿ ವ್ಯಾಸರಾವ್ ಆಯ್ಕೆಯಾಗಿದ್ದಾರೆ. ಪುರಸ್ಕಾರ ಸಮಾರಂಭ ನವೆಂಬರ್‌ 2ರಂದು ಬಸವನಗುಡಿಯಲ್ಲಿ ನಡೆಯಲಿದೆ.
Last Updated 30 ಅಕ್ಟೋಬರ್ 2025, 21:00 IST
ಬೆಂಗಳೂರು: ಸಾವಿತ್ರಿಗೆ ‘ನಿನ್ನೊಲುಮೆಯಿಂದಲೆ’ ಪುರಸ್ಕಾರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

Rajyotsava Recipients: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಅರ್ಜಿ ಕರೆಯದೇ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ, ಜಾನಪದ, ಕಲೆ, ವೈದ್ಯಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಲಭಿಸಿದೆ.
Last Updated 30 ಅಕ್ಟೋಬರ್ 2025, 20:23 IST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ಬೆಂಗಳೂರು | ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ನಷ್ಟ: ತಂದೆ, ಮಗ ಆತ್ಮಹತ್ಯೆ

ತಾಯಿ, ಕಿರಿಯ ಪುತ್ರನ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Last Updated 30 ಅಕ್ಟೋಬರ್ 2025, 16:55 IST
ಬೆಂಗಳೂರು | ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ನಷ್ಟ: ತಂದೆ, ಮಗ ಆತ್ಮಹತ್ಯೆ
ADVERTISEMENT

ನನ್ನ ವಜಾ ಏಕೆ?: ಬಂಜಾರ ಸಂಸ್ಕೃತಿ, ಭಾಷಾ ಅಕಾಡೆಮಿ ನಿರ್ಗಮಿತ ಅಧ್ಯಕ್ಷ

Banjar Academy Controversy: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಎ.ಆರ್‌. ಗೋವಿಂದಸ್ವಾಮಿ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ. ವಜಾ ಪ್ರಕ್ರಿಯೆ ಹಾಗೂ ಪ್ರಶಸ್ತಿ ವಿವಾದದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 30 ಅಕ್ಟೋಬರ್ 2025, 16:24 IST
ನನ್ನ ವಜಾ ಏಕೆ?: ಬಂಜಾರ ಸಂಸ್ಕೃತಿ, ಭಾಷಾ ಅಕಾಡೆಮಿ ನಿರ್ಗಮಿತ ಅಧ್ಯಕ್ಷ

ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಿ: ಬಿಳಿಮಲೆ

Regional Language Priority: ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಯಲ್ಲಿ ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ರಾಜ್ಯೋತ್ಸವ ಆಚರಣೆಗೆ ಬಿ.ಎಚ್.ಇ.ಎಲ್ ಅವಕಾಶ ನೀಡಿದೆ.
Last Updated 30 ಅಕ್ಟೋಬರ್ 2025, 16:23 IST
ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಿ: ಬಿಳಿಮಲೆ

ಬೈಕ್ ತಾಗಿದ ವಿಚಾರಕ್ಕೆ ಗಲಾಟೆ: ಟೆಕಿ ಮೇಲೆ ಹಲ್ಲೆ

ಜೆ.ಪಿ. ನಗರದ ಆರನೇ ಹಂತದಲ್ಲಿ ಬೈಕ್ ತಾಗಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಟೆಕಿ ಮೇಲೆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.
Last Updated 30 ಅಕ್ಟೋಬರ್ 2025, 16:18 IST
ಬೈಕ್ ತಾಗಿದ ವಿಚಾರಕ್ಕೆ ಗಲಾಟೆ: ಟೆಕಿ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT