ಶನಿವಾರ, 19 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

ದೇಶಿ ಕ್ರಿಕೆಟ್‌ ಟೂರ್ನಿ: ಬಂಗಾಳ ತಂಡದಲ್ಲಿ ಶಮಿ ಸಹಿತ ಹಲವು ವೇಗಿಗಳು

Mohammed Shami Return: ಭಾರತದ ಕ್ರಿಕೆಟ್‌ ತಂಡದ ಪ್ರಮುಖ ಬೌಲರ್‌ಗಳಾದ ಮೊಹಮ್ಮದ್‌ ಶಮಿ, ಆಕಾಶ್‌ ದೀಪ್‌ ಹಾಗೂ ಮುಕೇಶ್‌ ಕುಮಾರ್‌ ಅವರು ಮುಂಬರುವ ದೇಶಿ ಟೂರ್ನಿಗೆ ಬಂಗಾಳ ಕ್ರಿಕೆಟ್‌ ಅಸೋಸಿಯೇಶನ್‌ ಬಿಡುಗಡೆ ಮಾಡಿರುವ ಸಂಭಾವ್ಯ 50ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ‌
Last Updated 19 ಜುಲೈ 2025, 10:26 IST
ದೇಶಿ ಕ್ರಿಕೆಟ್‌ ಟೂರ್ನಿ: ಬಂಗಾಳ ತಂಡದಲ್ಲಿ ಶಮಿ ಸಹಿತ ಹಲವು ವೇಗಿಗಳು

ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!

Wimbledon Rules: ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಮಾಹಿತಿ ಇಲ್ಲಿವೆ. ಆಟಗಾರರ ಬಿಳು ಉಡುಪುಗಳು...
Last Updated 19 ಜುಲೈ 2025, 7:11 IST
ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!
err

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Devon Conway half-century: ಮ್ಯಾಟ್‌ ಹೆನ್ರಿ ಅವರ ಉತ್ತಮ ಬೌಲಿಂಗ್‌ ಮತ್ತು ಡೆವಾನ್‌ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
Last Updated 19 ಜುಲೈ 2025, 0:27 IST
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

Amit Shah Statement: ಭಾರತ 2036ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದು ಅಂದಾಜು 3,000 ಅಥ್ಲೀಟುಗಳಿಗೆ ತಿಂಗಳಿಗೆ ₹50,000 ದಂತೆ ನೆರವು ಒದಗಿಸಲಿದೆ. ಇದಕ್ಕಾಗಿ ವಿವರವಾದ ಮತ್ತು ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 18 ಜುಲೈ 2025, 23:49 IST
2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕೆಚ್ಚಿದೆಯ ಹೋರಾಟ
Last Updated 18 ಜುಲೈ 2025, 23:36 IST
IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ

ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ಟೈಬ್ರೇಕರ್‌ನಲ್ಲಿ ಒಲಿದ ಗೆಲುವು
Last Updated 18 ಜುಲೈ 2025, 19:42 IST
ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ವಿಶ್ವ ಯೂನಿವರ್ಸಿಟಿ ಗೇಮ್ಸ್‌: 200 ಮೀಟರ್ ಫ್ರೀಸ್ಟೈಲ್‌
Last Updated 18 ಜುಲೈ 2025, 16:16 IST
ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ
ADVERTISEMENT

ಫುಟ್‌ಬಾಲ್‌: ಮತ್ತೆ ಗೋವಾ ತಂಡಕ್ಕೆ ಮಾರ್ಕ್ವೆಝ್

ಭಾರತ ಪುರುಷರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಮನೊಲೊ ಮಾರ್ಕ್ವೆಝ್ ಅವರು 2025-26ರ ಋತುವಿಗಾಗಿ ಎಫ್‌ಸಿ ಗೋವಾವನ್ನು ಮತ್ತೆ ಸೇರಿಕೊಂಡಿದ್ದಾರೆ.
Last Updated 18 ಜುಲೈ 2025, 16:11 IST
ಫುಟ್‌ಬಾಲ್‌: ಮತ್ತೆ ಗೋವಾ ತಂಡಕ್ಕೆ ಮಾರ್ಕ್ವೆಝ್

ಹಾಕಿ: ಭಾರತ ಎ ತಂಡಕ್ಕೆ ಸೋಲು

ಯುರೋಪ್‌ ಪ್ರವಾಸದಲ್ಲಿರುವ ಭಾರತ ‘ಎ’ ಪುರುಷರ ಹಾಕಿ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ಎದುರು 1–3 ಗೋಲುಗಳಿಂದ ಪರಾಭವಗೊಂಡಿತು.
Last Updated 18 ಜುಲೈ 2025, 15:53 IST
ಹಾಕಿ: ಭಾರತ ಎ ತಂಡಕ್ಕೆ ಸೋಲು

ಪ್ರತೀಕಾ ರಾವಲ್‌, ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡ

ಸೌತಾಂಪ್ಟನ್‌ನಲ್ಲಿ ನಡೆದ ಭಾರತ–ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಶಿಸ್ತು ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರತೀಕಾ ರಾವಲ್‌ ಅವರಿಗೆ ಐಸಿಸಿ ಶುಕ್ರವಾರ ದಂಡ ವಿಧಿಸಿದೆ.
Last Updated 18 ಜುಲೈ 2025, 15:50 IST
ಪ್ರತೀಕಾ ರಾವಲ್‌, ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡ
ADVERTISEMENT
ADVERTISEMENT
ADVERTISEMENT