ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರಳಿ ಕಾರ್ಟೂನ್: ಏಪ್ರಿಲ್ 16 ಮಂಗಳವಾರ 2024

ಚಿನಕುರಳಿ ಕಾರ್ಟೂನ್: ಏಪ್ರಿಲ್ 16 ಮಂಗಳವಾರ 2024
Last Updated 15 ಏಪ್ರಿಲ್ 2024, 18:38 IST
ಚಿನಕುರಳಿ ಕಾರ್ಟೂನ್: ಏಪ್ರಿಲ್ 16 ಮಂಗಳವಾರ 2024

ಚುರುಮುರಿ: ಬೆಂಬಲ ಬೆಲೆ..

ಚುರುಮುರಿ
Last Updated 15 ಏಪ್ರಿಲ್ 2024, 19:01 IST
ಚುರುಮುರಿ: ಬೆಂಬಲ ಬೆಲೆ..

ಚಿನಕುರಳಿ ಕಾರ್ಟೂನ್: ಏಪ್ರಿಲ್ 15 ಸೋಮವಾರ 2023

ಚಿನಕುರಳಿ ಕಾರ್ಟೂನ್: ಏಪ್ರಿಲ್ 15 ಸೋಮವಾರ 2023
Last Updated 14 ಏಪ್ರಿಲ್ 2024, 18:47 IST
ಚಿನಕುರಳಿ ಕಾರ್ಟೂನ್: ಏಪ್ರಿಲ್ 15 ಸೋಮವಾರ 2023

ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024– ಈ ರಾಶಿಯವರ ಹೊಸ ಕಾರ್ಯಕ್ಕೆ ಸಕಾಲ

ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024
Last Updated 15 ಏಪ್ರಿಲ್ 2024, 18:35 IST
ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024– ಈ ರಾಶಿಯವರ ಹೊಸ ಕಾರ್ಯಕ್ಕೆ ಸಕಾಲ

ಶಿವಮೊಗ್ಗದಲ್ಲಿ ಪೂಜ್ಯ ತಂದೆಯವರು ಇದ್ದಾರೆ, ನನ್ನದೇನು ಕೆಲಸ: ಯತ್ನಾಳ

‘ಶಿವಮೊಗ್ಗದಲ್ಲಿ ತಾಯಿ ಹೃದಯದ ಪೂಜ್ಯ ತಂದೆಯವರು ಇದ್ದಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಸಣ್ಣ ಮಗ ರಾಜ್ಯಾಧ್ಯಕ್ಷರಿದ್ಧಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಹಿರಿಯ ಮಗ ಇದ್ದಾರೆ. ಅವರೇ ಮೂರು ಜನ ದೊಡ್ಡ ದೊಡ್ಡ ನಾಯಕರಿರುವಾಗ ಅಲ್ಲಿ ನನ್ನದೇನು ಕೆಲಸ’
Last Updated 14 ಏಪ್ರಿಲ್ 2024, 12:37 IST
ಶಿವಮೊಗ್ಗದಲ್ಲಿ ಪೂಜ್ಯ ತಂದೆಯವರು ಇದ್ದಾರೆ, ನನ್ನದೇನು ಕೆಲಸ: ಯತ್ನಾಳ

ಧಾರಾಕಾರ ಮಳೆ | ಎಲ್ಲ ಜಿಲ್ಲೆಗಳಿಗೂ ಏಪ್ರಿಲ್ 18, 19ರಂದು ‘ಯೆಲ್ಲೊ ಅಲರ್ಟ್‌’

ರಾಜ್ಯದಲ್ಲಿ ಇದೇ 18–19ರಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.
Last Updated 15 ಏಪ್ರಿಲ್ 2024, 16:13 IST
ಧಾರಾಕಾರ ಮಳೆ | ಎಲ್ಲ ಜಿಲ್ಲೆಗಳಿಗೂ ಏಪ್ರಿಲ್ 18, 19ರಂದು ‘ಯೆಲ್ಲೊ ಅಲರ್ಟ್‌’

ಉಡುಪಿ–ಚಿಕ್ಕಮಗಳೂರು ಲೋಕಸಭಾ: ಹಿಂದುತ್ವ–ಗ್ಯಾರಂಟಿ ಮಧ್ಯೆ ಪೈಪೋಟಿ

25 ವರ್ಷಗಳ ಹಿಂದೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಈಗ ಲೋಕಸಭೆ ಅಖಾಡದಲ್ಲಿ ಮುಖಾಮುಖಿ
Last Updated 16 ಏಪ್ರಿಲ್ 2024, 1:34 IST
ಉಡುಪಿ–ಚಿಕ್ಕಮಗಳೂರು ಲೋಕಸಭಾ: ಹಿಂದುತ್ವ–ಗ್ಯಾರಂಟಿ ಮಧ್ಯೆ ಪೈಪೋಟಿ
ADVERTISEMENT

ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

ಕೃಷಿ ವಿ.ವಿ: ಎಫ್‌.ಡಿ ವಾಪಸ್ ಕೊಡಲು ಗುತ್ತಿಗೆದಾರನಿಗೆ ₹40,000 ಲಂಚಕ್ಕೆ ಬೇಡಿಕೆ
Last Updated 15 ಏಪ್ರಿಲ್ 2024, 16:25 IST
ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

ಚಿನ್ನ, ಬೆಳ್ಳಿ ದರ ಏರಿಕೆ

ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ ₹74,920ರಂತೆ ಮಾರಾಟವಾಗಿದೆ. ಕೆ.ಜಿ ಬೆಳ್ಳಿ ಧಾರಣೆ ₹85,200ಕ್ಕೆ ಮುಟ್ಟಿದೆ.
Last Updated 15 ಏಪ್ರಿಲ್ 2024, 15:31 IST
ಚಿನ್ನ, ಬೆಳ್ಳಿ ದರ ಏರಿಕೆ

ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.
Last Updated 16 ಏಪ್ರಿಲ್ 2024, 4:39 IST
ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!
ADVERTISEMENT