ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಮಾಲಿಕೆ

Last Updated 31 ಮೇ 2013, 19:59 IST
ಅಕ್ಷರ ಗಾತ್ರ

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ.  ಉತ್ತರ ಜುಲೈ ತಿಂಗಳ ಮೊದಲ ಭಾನುವಾರ `ಪ್ರಜಾವಾಣಿ'ಯಲ್ಲಿ ಪ್ರಕಟವಾಗುತ್ತದೆ.

ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ.

ಪ್ರಶ್ನೆಗಳನ್ನು ಕಳುಹಿಸಲು ಜೂನ್ 5 ಕೊನೆಯ ದಿನ.

ಪತ್ರದ ವಿಳಾಸ: ಆಸ್ಕ್ ಅಮೆರಿಕ..! ಸಂಪಾದಕರು,ಪ್ರಜಾವಾಣಿ, ನಂ 75, ಮಹಾತ್ಮ ಗಾಂಧಿ ರಸ್ತೆ,ಬೆಂಗಳೂರು-560 001.

ಇ-ಮೇಲ್ ವಿಳಾಸ: askamerica@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT