ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಅಕ್ಟೋಬರ್ 8ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

ಪ್ರಮುಖ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌, ಅಕ್ಟೋಬರ್‌ 8ರಿಂದ 15ರವರೆಗೆ ‘ಬಿಗ್‌ ಬಿಲಿಯನ್ ಡೇಸ್‌’ ಹೆಸರಿನಲ್ಲಿ ಮಾರಾಟ ಮೇಳ ಆಯೋಜಿಸಿದೆ.
Last Updated 28 ಸೆಪ್ಟೆಂಬರ್ 2023, 15:31 IST
ಅಕ್ಟೋಬರ್ 8ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹650ರಷ್ಟು ಇಳಿಕೆ ಕಂಡು ₹58,950ರಂತೆ ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹1,000 ಕಡಿಮೆ ಆಗಿ ₹₹73,100ಕ್ಕೆ ತಲುಪಿತು.
Last Updated 28 ಸೆಪ್ಟೆಂಬರ್ 2023, 14:05 IST
ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಶೇ 1ರವರೆಗೆ ಇಳಿದ ಸೆನ್ಸೆಕ್ಸ್, ನಿಫ್ಟಿ

ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ವಹಿವಾಟು: ವಿದೇಶ ಬಂಡವಾಳ ಹೊರಹರಿವು
Last Updated 28 ಸೆಪ್ಟೆಂಬರ್ 2023, 13:43 IST
ಶೇ 1ರವರೆಗೆ ಇಳಿದ ಸೆನ್ಸೆಕ್ಸ್, ನಿಫ್ಟಿ

ಭಾರತದ ವಿದೇಶಿ ಸಾಲ ₹52.20 ಲಕ್ಷ ಕೋಟಿಗೆ ಏರಿಕೆ

2023ರ ಜೂನ್‌ ಅಂತ್ಯಕ್ಕೆ ₹32,113 ಕೋಟಿ ಹೆಚ್ಚಳ: ಆರ್‌ಬಿಐ
Last Updated 28 ಸೆಪ್ಟೆಂಬರ್ 2023, 12:15 IST
ಭಾರತದ ವಿದೇಶಿ ಸಾಲ ₹52.20 ಲಕ್ಷ ಕೋಟಿಗೆ ಏರಿಕೆ

ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌

ಪರಿಣಾಮ ಬೀರದ ತೆರಿಗೆ ಲೆಕ್ಕಾಚಾರ ಬದಲಾವಣೆ
Last Updated 28 ಸೆಪ್ಟೆಂಬರ್ 2023, 0:03 IST
ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌

ಎಫ್‌ಕೆಸಿಸಿಐ‌ಗೆ ಮೊದಲ ಉಪಾಧ್ಯಕ್ಷೆ ಉಮಾ ರೆಡ್ಡಿ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಪ್‌ಕೆಸಿಸಿಐ) ಅಧ್ಯಕ್ಷರಾಗಿ 2023–24ನೇ ಅವಧಿಗೆ ರಮೇಶ್‌ ಚಂದ್ರ ಲಹೋಟಿ ಅವರು ಆಯ್ಕೆ ಆಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ ಆಯ್ಕೆ ಆಗಿದ್ದಾರೆ.
Last Updated 27 ಸೆಪ್ಟೆಂಬರ್ 2023, 16:39 IST
ಎಫ್‌ಕೆಸಿಸಿಐ‌ಗೆ ಮೊದಲ ಉಪಾಧ್ಯಕ್ಷೆ ಉಮಾ ರೆಡ್ಡಿ

3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್

ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಗರಿಷ್ಠ 3,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆ ಎಂದು ಮೂಲಗಳು ಹೇಳಿವೆ.
Last Updated 27 ಸೆಪ್ಟೆಂಬರ್ 2023, 13:21 IST
3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್
ADVERTISEMENT

₹1,618 ಕೋಟಿ ಸಾಲ ಮರುಪಾವತಿಸಲಿದೆ ಅದಾನಿ ಪೋರ್ಟ್ಸ್‌

ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್‌ ಎಕನಾಮಿಕ ಜೋನ್‌ ₹1,618 ಕೋಟಿ ಮೊತ್ತದ ಸಾಲವನ್ನು ಮುಂಚಿತವಾಗಿಯೇ ಪಾವತಿ ಮಾಡಲು ನಿರ್ಧರಿಸಿದೆ.
Last Updated 27 ಸೆಪ್ಟೆಂಬರ್ 2023, 13:06 IST
fallback

‘ಟಾಟಾ ಕಾಫಿ’ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ: ಪುನಿತ್ ದಾಸ್

ಪೊಲ್ಲಿಬೆಟ್ಟ (ಕೊಡಗು): ವೈವಿಧ್ಯಮಯ ಬ್ರ್ಯಾಂಡೆಡ್‌ ಕಾಫಿ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‌, ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಿದೆ.
Last Updated 27 ಸೆಪ್ಟೆಂಬರ್ 2023, 0:12 IST
‘ಟಾಟಾ ಕಾಫಿ’ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ: ಪುನಿತ್ ದಾಸ್

ನವೋದ್ಯಮ: ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಗೆ ವಿದೇಶಿ ಹೂಡಿಕೆ

ನೋಂದಾಯಿಸಿಕೊಳ್ಳದೇ ಇರುವ ನವೋದ್ಯಮಗಳು ವಿದೇಶಿ ಹೂಡಿಕೆದಾರರಿಂದ ಸಂಗ್ರಹಿಸುವ ಈಕ್ವಿಟಿ ಬಂಡವಾಳಕ್ಕೂ ತೆರಿಗೆ ಪಾವತಿಸಬೇಕಾಗಲಿದೆ.
Last Updated 26 ಸೆಪ್ಟೆಂಬರ್ 2023, 16:22 IST
ನವೋದ್ಯಮ: ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಗೆ ವಿದೇಶಿ ಹೂಡಿಕೆ
ADVERTISEMENT