ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ Cartoon: ಸೋಮವಾರ, 12 ಜನವರಿ 2026

Prajavani Cartoon: ಚಿನಕುರುಳಿ Cartoon: ಸೋಮವಾರ, 12 ಜನವರಿ 2026. ಈ ದಿನದ ಪ್ರಚಲಿತ ವಿದ್ಯಮಾನಗಳ ಮೇಲಿನ ವ್ಯಂಗ್ಯಚಿತ್ರ.
Last Updated 12 ಜನವರಿ 2026, 0:09 IST
ಚಿನಕುರುಳಿ Cartoon: ಸೋಮವಾರ, 12 ಜನವರಿ 2026

ಚುರುಮುರಿ: ದುಡ್ಡೇ ದೊಡ್ಡಣ್ಣ

Donald Trump Politics: ಗೆಲುವು ಗೆಲುವು ಗೆಲುವು... ಒಂದರ ಮೇಲೊಂದು ಗೆಲುವು ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು. ನಾನಲ್ಲ... ಟ್ರಂಪಣ್ಣ ಹಾಡಾಕೆ ಹತ್ಯಾನೆ ಎಂದಿತು. ವೆನೆಜುವೆಲಾ ಆಯಿತು... ಈಗ ಗ್ರೀನ್‌ಲ್ಯಾಂಡೂ ನಮ್ಮದು ಅಂತಾನ.
Last Updated 12 ಜನವರಿ 2026, 0:18 IST
ಚುರುಮುರಿ: ದುಡ್ಡೇ ದೊಡ್ಡಣ್ಣ

ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ

Arpit Bhayani | ಬೆಂಗಳೂರು: ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
Last Updated 12 ಜನವರಿ 2026, 15:50 IST
ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ

ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ನಮಗೆ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

Kharge DK Clash: ಕಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.
Last Updated 12 ಜನವರಿ 2026, 23:59 IST
ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ನಮಗೆ  ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!

Crime News: ಪತಿಯೊಂದಿಗೆ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿದ್ದ 32 ವರ್ಷದ ಮಹಿಳೆಯನ್ನು ಆಟೊದಲ್ಲಿ ಅಪಹರಿಸಿ, ಅವರಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Last Updated 11 ಜನವರಿ 2026, 23:57 IST
ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!

ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ: ಬಾಂಗ್ಲಾಗೆ ಎರಡು ಹೊಸ ಮೈದಾನಗಳನ್ನು ಸೂಚಿಸಿದ ICC

Bangladesh Cricket: ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಬಾಂಗ್ಲಾದೇಶ ತಾವು ಆಡುವ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿದೆ.
Last Updated 12 ಜನವರಿ 2026, 6:49 IST
ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ: ಬಾಂಗ್ಲಾಗೆ ಎರಡು ಹೊಸ ಮೈದಾನಗಳನ್ನು ಸೂಚಿಸಿದ ICC

ರೊಮ್ಯಾಂಟಿಕ್‌ ಹಾಡಿನಲ್ಲಿ ಕುಂಭಮೇಳದ ಸುಂದರಿ ಮೊನಾಲಿಸಾ: ವಿಡಿಯೊ

Monalisa romantic song: ಮಹಾಕುಂಭ ಮೇಳದಲ್ಲಿ ತನ್ನ ಸುಂದರ ಕಣ್ಣಿನಿಂದ ಗಮನ ಸೆಳೆದು ಬಾಲಿವುಡ್‌ಗೆ ಕಾಲಿಟ್ಟಿದ್ದ 16 ವರ್ಷದ ಮೊನಾಲಿಸಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್‌ ಜಾನಿಯಾʼ ರೊಮ್ಯಾಂಟಿಕ್‌ ಆಲ್ಬಂ ಹಾಡು ಬಿಡುಗಡೆಯಾಗಿದೆ.
Last Updated 12 ಜನವರಿ 2026, 11:02 IST
ರೊಮ್ಯಾಂಟಿಕ್‌ ಹಾಡಿನಲ್ಲಿ ಕುಂಭಮೇಳದ ಸುಂದರಿ ಮೊನಾಲಿಸಾ: ವಿಡಿಯೊ
ADVERTISEMENT

Gold & Silver Price: ಬೆಳ್ಳಿ ಕೆ.ಜಿಗೆ ₹15 ಸಾವಿರ ಏರಿಕೆ

Silver Rate Trend: ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಬೆಳ್ಳಿ ದರವು ಕೆ.ಜಿಗೆ ₹15 ಸಾವಿರದಷ್ಟು ಹೆಚ್ಚಳವಾಗಿ, ₹2.65 ಲಕ್ಷದಂತೆ ಮಾರಾಟವಾಗಿದೆ.
Last Updated 12 ಜನವರಿ 2026, 15:52 IST
Gold & Silver Price: ಬೆಳ್ಳಿ ಕೆ.ಜಿಗೆ ₹15 ಸಾವಿರ ಏರಿಕೆ

GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್‌ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ

Supreme Court Order: ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್ ಅಂತ್ಯದ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರವು, ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮೀಸಲಾತಿ ಪ್ರಕಟಿಸಲು ಫೆಬ್ರುವರಿ 20ರ ವರೆಗೆ ಕಾಲಾವಕಾಶ ಕೇಳಿತ್ತು.
Last Updated 13 ಜನವರಿ 2026, 0:24 IST
GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್‌ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ

ಬೆದರಿಸಿದ ನಂತರ ಮಾತುಕತೆಗೆ ಮುಂದಾದ ಇರಾನ್: ಡೊನಾಲ್ಡ್ ಟ್ರಂಪ್

Iran Protest Violence: ವಾಷಿಂಗ್ಟನ್‌: ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಒಡ್ಡಿದ ನಂತರ, ಇರಾನ್‌ ನಾಯಕತ್ವವು ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 12 ಜನವರಿ 2026, 6:24 IST
ಬೆದರಿಸಿದ ನಂತರ ಮಾತುಕತೆಗೆ ಮುಂದಾದ ಇರಾನ್: ಡೊನಾಲ್ಡ್ ಟ್ರಂಪ್
ADVERTISEMENT
ADVERTISEMENT
ADVERTISEMENT