ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್
Shehbaz Sharif: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಭಾರತದ ಎದುರು 191 ರನ್ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿರುವ ಪಾಕಿಸ್ತಾನ ತಂಡದ ಸದಸ್ಯರಿಗೆ ಪ್ರಧಾನಿ ಶೆಹಬಾಜ್ ಷರೀಫ್ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ.Last Updated 22 ಡಿಸೆಂಬರ್ 2025, 10:56 IST