ಕೂಂಬಿಂಗ್ ವೇಳೆ ಹುಲಿ ದಾಳಿ | ರೈತನಿಗೆ ಗಾಯ: ಸೆರೆಗೆ ಇಳಿದ ಅಭಿಮನ್ಯು, ಭಗೀರಥ
Tiger attack: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಹುಲಿಯು ರೈತರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.Last Updated 16 ಅಕ್ಟೋಬರ್ 2025, 13:28 IST