ಈಜು: ಹಿತಶ್ರೀ, ವೈಷ್ಣವಿಗೆ ಪ್ರಶಸ್ತಿ
NAC sweep ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ಹಿತಶ್ರೀ ಎನ್. ಹಾಗೂ ವೈಷ್ಣವಿ ಜಿ. ಅವರು ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಷಿಪ್ನ 17 ವರ್ಷದೊಳಗಿನ ಬಾಲಕಿಯರ 100 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚು ಗೆದ್ದರು.Last Updated 25 ನವೆಂಬರ್ 2025, 19:33 IST