ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024

ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024
Last Updated 26 ಏಪ್ರಿಲ್ 2024, 0:01 IST
ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024

ಚುರುಮುರಿ | ಕೆಟ್ಟ ಸುದ್ದಿ!

‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
Last Updated 25 ಏಪ್ರಿಲ್ 2024, 20:09 IST
ಚುರುಮುರಿ | ಕೆಟ್ಟ ಸುದ್ದಿ!

ಮೈಸೂರು: ಮತದಾನ ಮಾಡಿ ಫೋಟೊ ಹಂಚಿಕೊಂಡರು!

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು ತಾಲ್ಲೂಕಿನಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಿದ ಫೋಟೊಗಳನ್ನು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 26 ಏಪ್ರಿಲ್ 2024, 6:00 IST
ಮೈಸೂರು: ಮತದಾನ ಮಾಡಿ ಫೋಟೊ ಹಂಚಿಕೊಂಡರು!

Lok Sabha Polls 2024: ಮತದಾನದ ವಿಡಿಯೊ ಚಿತ್ರೀಕರಿಸಿದ ಡಿಕೆ ಸುರೇಶ್ ಅಭಿಮಾನಿ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ.
Last Updated 26 ಏಪ್ರಿಲ್ 2024, 14:09 IST
Lok Sabha Polls 2024: ಮತದಾನದ ವಿಡಿಯೊ ಚಿತ್ರೀಕರಿಸಿದ ಡಿಕೆ ಸುರೇಶ್ ಅಭಿಮಾನಿ

ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್‌ ಡ್ರೈವ್‌ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
Last Updated 25 ಏಪ್ರಿಲ್ 2024, 12:31 IST
ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ

ಶುಕ್ರವಾರ, 26 ಏಪ್ರಿಲ್ 2024
Last Updated 25 ಏಪ್ರಿಲ್ 2024, 20:01 IST
ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ

ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಸಿರಿಗೆರೆ (ಚಿತ್ರದುರ್ಗ): ಇಲ್ಲಿಗೆ ಸಮೀಪದ ವಿಜಾಪುರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಕಾಲಿಟ್ಟ ಅರುಣ್ ಮತ್ತು ಕಾವ್ಯ ಮತಚಲಾಯಿಸಿದರು..
Last Updated 26 ಏಪ್ರಿಲ್ 2024, 6:06 IST
ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ
ADVERTISEMENT

ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
Last Updated 26 ಏಪ್ರಿಲ್ 2024, 10:18 IST
ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

ಧರ್ಮದ ಹೆಸರಿನಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಎನ್‌ಸಿಆರ್

ಬಹಿರಂಗ ಪ್ರಚಾರ ನಿರ್ಬಂಧಿತ ಸಮಯದಲ್ಲಿ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ್ದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
Last Updated 26 ಏಪ್ರಿಲ್ 2024, 11:27 IST
ಧರ್ಮದ ಹೆಸರಿನಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಎನ್‌ಸಿಆರ್

ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು

ಯೆಮನ್‌ ಪ್ರಜೆಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಯೆಮನ್‌ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಷಕ್ಕೆ ಸಾಕ್ಷಿಯಾಗಿದೆ.
Last Updated 25 ಏಪ್ರಿಲ್ 2024, 10:50 IST
ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು
ADVERTISEMENT