ಸಾಲಭಾದೆ: ರೈತ ಆತ್ಮಹತ್ಯೆ

ಶುಕ್ರವಾರ, ಜೂಲೈ 19, 2019
24 °C

ಸಾಲಭಾದೆ: ರೈತ ಆತ್ಮಹತ್ಯೆ

Published:
Updated:

ವಿಜಯಪುರ: ಕೊಲ್ಹಾರ ತಾಲ್ಲೂಕು ಮಲಘಾಣ ಗ್ರಾಮದಲ್ಲಿ ಸಾಲಭಾದೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಗಪ್ಪ ಗರಸಂಗಿ(65) ಮೃತಪಟ್ಟವರು.

ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ  ವಿವಿಧಡೆ ಸಾಲ ಮಾಡಿದ್ದರು.

ಸ್ಥಳಕ್ಕೆ ಕೊಲ್ಹಾರ ಪಿಎಸ್ಐ ರಮೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !