ಗುರುವಾರ, 10 ಜುಲೈ 2025
×
ADVERTISEMENT

farmer suicide

ADVERTISEMENT

ಹುಣಸೂರು | ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆಯಿಂದ ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರವಣನಹಳ್ಳಿ ಪ್ರಗತಿಪರ ರೈತ ಪುಟ್ಟಸ್ವಾಮಾಚಾರಿ (50) ಭಾನುವಾರ ಮೃತಪಟ್ಟಿದ್ದಾರೆ.
Last Updated 7 ಜುಲೈ 2025, 2:20 IST
ಹುಣಸೂರು | ಸಾಲಬಾಧೆ: ರೈತ ಆತ್ಮಹತ್ಯೆ

ಕುರುಗೋಡು: ರೈತ ಆತ್ಮಹತ್ಯೆ

ಕುರುಗೋಡು: ಇಲ್ಲಿನ ರೈತ ಜಿ.ಕಾಶಿನಾಥ ರಾವ್ (42) ಎಂಬವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಮುದ್ದಟನೂರು ಕ್ಯಾಂಪ್‌ನಲ್ಲಿ ಜರುಗಿದೆ.
Last Updated 4 ಜುಲೈ 2025, 13:01 IST
ಕುರುಗೋಡು: ರೈತ ಆತ್ಮಹತ್ಯೆ

ಪಿರಿಯಾಪಟ್ಟಣ | ಸಾಲ ಬಾಧೆ: ರೈತ ಆತ್ಮಹತ್ಯೆ

ತಾಲ್ಲೂಕಿನ ದಿಂಡಗಾಡಿನಲ್ಲಿ ಸಾಲ ಬಾಧೆ ತಾಳಲಾರದೆ ರೈತ ಪರಮೇಶ (49) ಸೋಮವಾರ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಮೇ 2025, 15:47 IST
ಪಿರಿಯಾಪಟ್ಟಣ | ಸಾಲ ಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆ ತಾಳದೆ ಬೀದರ್ ತಾಲ್ಲೂಕಿನ ಸಂಗೋಳಗಿ(ಎ) ತಾಂಡಾದಲ್ಲಿ ರೈತರೊಬ್ಬರು ಶನಿವಾರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 26 ಏಪ್ರಿಲ್ 2025, 15:59 IST
ಸಾಲಬಾಧೆ: ರೈತ ಆತ್ಮಹತ್ಯೆ

ಹಾಸನ | ಸಾಲ ಬಾಧೆ: ರೈತ ಆತ್ಮಹತ್ಯೆ

ಫೈನಾನ್ಸ್ ಕಿರುಕುಳ ಹಾಗೂ ಸಾಲದ ಒತ್ತಡ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜೋಡಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
Last Updated 22 ಏಪ್ರಿಲ್ 2025, 13:09 IST
ಹಾಸನ | ಸಾಲ ಬಾಧೆ: ರೈತ ಆತ್ಮಹತ್ಯೆ

ಅರಕಲಗೂಡು: ರೈತ ಆತ್ಮಹತ್ಯೆ

ಅರಕಲಗೂಡು:  ಸಾಲದ ಬಾಧೆಯಿಂದ ನೊಂದು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ  ಮಲ್ಲಿಪಟ್ಟಣ ಹೋಬಳಿ ಮತ್ತರ ಗ್ರಾಮದಲ್ಲಿ ನಡೆದಿದೆ. 
Last Updated 5 ಏಪ್ರಿಲ್ 2025, 12:53 IST
 ಅರಕಲಗೂಡು: ರೈತ ಆತ್ಮಹತ್ಯೆ

ಮೈಕ್ರೊ ಫೈನಾನ್ಸ್‌ನಿಂದ ಮನೆ ಹರಾಜು ನೋಟಿಸ್; ರೈತ ಆತ್ಮಹತ್ಯೆ

ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿಯಲ್ಲಿ ಮಂಗಳವಾರ ರೈತ ಕೇಶವಯ್ಯ (61) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ‘ಮನೆ ಹರಾಜು ಹಾಕುವುದಾಗಿ ಮೈಕ್ರೋಫೈನಾನ್ಸ್‌ ಸಂಸ್ಥೆಯು ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿದ್ದೇ ಕಾರಣ’ ಎಂದು ಅವರ ಪತ್ನಿ ತುಳಸಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 26 ಫೆಬ್ರುವರಿ 2025, 0:07 IST
ಮೈಕ್ರೊ ಫೈನಾನ್ಸ್‌ನಿಂದ ಮನೆ ಹರಾಜು ನೋಟಿಸ್; ರೈತ ಆತ್ಮಹತ್ಯೆ
ADVERTISEMENT

ಬೀದರ್‌ ಜಿಲ್ಲೆಯಲ್ಲಿ ನಿಲ್ಲದ ರೈತರ ಸರಣಿ ಸಾವು

ಬೀದರ್‌ ಜಿಲ್ಲೆಯಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳು ಸತತ ವರದಿಯಾಗುತ್ತಲೇ ಇವೆ.
Last Updated 6 ಫೆಬ್ರುವರಿ 2025, 5:04 IST
ಬೀದರ್‌ ಜಿಲ್ಲೆಯಲ್ಲಿ ನಿಲ್ಲದ ರೈತರ ಸರಣಿ ಸಾವು

ಬೆಳಗಾವಿ | ಫೈನಾನ್ಸ್ ಕಿರುಕುಳ: ವಿಷ ಸೇವಿಸಿ ಅಳಗವಾಡಿ ಗ್ರಾಮದ ರೈತ ಆತ್ಮಹತ್ಯೆ

ಮೈಕ್ರೊ ಫೈನಾನ್ಸ್ ಕಿರುಕುಳ ತಾಳಲಾರದೇ ವಿಷ ಸೇವಿಸಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ರಾಯಬಾಗ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 3 ಫೆಬ್ರುವರಿ 2025, 19:19 IST
ಬೆಳಗಾವಿ | ಫೈನಾನ್ಸ್ ಕಿರುಕುಳ: ವಿಷ ಸೇವಿಸಿ ಅಳಗವಾಡಿ ಗ್ರಾಮದ ರೈತ ಆತ್ಮಹತ್ಯೆ

ಶಂಭು ಗಡಿಯಲ್ಲಿ ರೈತ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಸಾವು

ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ರೇಶಮ್ ಸಿಂಗ್ (55) ಇಂದು (ಗುರುವಾರ) ವಿಷ ಸೇವಿಸಿ ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
Last Updated 9 ಜನವರಿ 2025, 9:16 IST
ಶಂಭು ಗಡಿಯಲ್ಲಿ ರೈತ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಸಾವು
ADVERTISEMENT
ADVERTISEMENT
ADVERTISEMENT