ಮಹಾಲಿಂಗಪುರ: ’ವೈದ್ಯರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಹೀಗಾಗಿ, ಸಮಾಜದಲ್ಲಿ ವೈದ್ಯರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ’ ಎಂದು ಮಹಾಲಿಂಗಪುರದ ದಂತವೈದ್ಯೆ ಮೀನಾಕ್ಷಿ ಹುಬ್ಬಳ್ಳಿ ಹೇಳಿದರು.

ಸಮೀಪದ ಸಮೀರವಾಡಿಯ ಕೆ.ಜೆ.ಸೊಮೈಯಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಷಾ ಪಾಟೀಲ ಮಾತನಾಡಿದರು. ಪ್ರಾಚಾರ್ಯ ಸಿ.ಅನೀಲಕುಮಾರ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಜಬ್ಬಾರ ಯಕ್ಸಂಬಿ, ಸಂತೋಷ ಅನಿಖಿಂಡಿ, ಸ್ನೇಹಾ ಅನಿಖಿಂಡಿ, ಸವಿತಾ ಕೋಳಿಗುಡ್ಡ, ಮಂಗಲಾ ಅರಮನಿ, ಆರ್.ಬಿ.ಮಾರಾಪುರ, ಸುರೇಖಾ ಚನ್ನಾಳ ಅವರನ್ನು ಸನ್ಮಾನಿಸಲಾಯಿತು. ತಬಸುಮ್ ಗೋರಿ, ಸುಲಭಾ ಸೊನ್ನದ, ದಿವ್ಯಾ ಭಿಸೆ, ಧರಿತ್ರಿ ಜೋಶಿ, ಸುನಂದಾ ಗಡೆನ್ನವರ, ಸುರೇಶ ಬಾಡಗಿ, ನಾನಾ ಸಾಲ್ವೆ, ಮಹೇಶ ಪಾಟೀಲ, ಸುನೀಲ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.