ಬಾಗಲಕೋಟೆ: ಕಲಿಕೋಪಕರಣಗಳಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.

ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಳ್ಳೆಯ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಲಹೆ ನೀಡಿದರು.

ಪ್ರಮೋದಿನಿ ಬಳೋಲಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿ ಬಿಇಒ ಎ.ಕೆ. ಬಸಣ್ಣವರ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ನಾಗರಾಜ, ವೈ.ಡಿ. ಕಿರಸೂರ, ಎಚ್.ಡಿ. ಕೊಡ್ಡಣ್ಣವರ, ಹುಚ್ಚೆಶ ಲಾಯದಗುಂದಿ, ಎಂ.ಎ. ಸೌದಾಗರ, ಲಕ್ಷ್ಮಣ ಯಂಕಂಚಿ, ಡಿ.ಬಿ. ಕೆರೂರ, ಐ.ಡಿ. ಅತ್ತಾರ, ವಿರುಪಾಕ್ಷ ಹಾದಿಮನಿ ಇದ್ದರು.