ಸಲಹಾ ಸಮಿತಿ ಸಭೆ ನ.14ರಂದು ನಡೆಯುತ್ತಿದೆ. ನೀರು ಬಿಟ್ಟರೆ ಅನುಕೂಲ. ಪ್ರತಿಕೂಲ ಪರಿಸ್ಥಿತಿ ಎದುರಾದರೆ ಪರಿಸ್ಥಿತಿಗೆ ಅನುಗುಣವಾಗಿ ರೈತರು ಕೃಷಿ ಕೈಗೊಳ್ಳಬೇಕು. ಸಿರಿಧಾನ್ಯ ಬೆಳೆಯುವುದು ಹೆಚ್ಚು ಸೂಕ್ತ
ಸೋಮಸುಂದರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ
ತೇವಾಂಶ ಅಧಿಕವಿರುವ ಪ್ರದೇಶಗಳ ರೈತರು ಭತ್ತಕ್ಕೆ ಆದ್ಯತೆ ನೀಡಬೇಕು. ಒಣಭೂಮಿಯ ರೈತರು ಸಿರಿಧಾನ್ಯಗಳ ಕಡೆಗೆ ಗಮನಹರಿಸಬೇಕು. ಇದರಿಂದ ರೈತರು ಭೂಮಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು