ಕಾರ್ಮಿಕರಿಗೆ ಅನುಕೂಲವಾಗುವ ಕ್ಯಾಂಟೀನ್: ಅಧಿಕಾರಿಗಳ ನಿರ್ಲಕ್ಷ್ಯ
ಯರ್ರಿಸ್ವಾಮಿ.ಬಿ
Published : 13 ಆಗಸ್ಟ್ 2025, 4:41 IST
Last Updated : 13 ಆಗಸ್ಟ್ 2025, 4:41 IST
ಫಾಲೋ ಮಾಡಿ
Comments
ತೋರಣಗಲ್ಲು ಗ್ರಾಮಲ್ಲಿ ಜಿಂದಾಲ್ ಕಾರ್ಖಾನೆ ಸೇರಿದಂತೆ ಇತರೆ ಸಣ್ಣ ಬೃಹತ್ ಪ್ರಮಾಣದ ಹತ್ತಾರು ಕೈಗಾರಿಕೆಗಳಿದ್ದು ಸಾವಿರಾರು ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಬಡಕಾರ್ಮಿಕರ ಆರ್ಥಿಕ ಹಿತದೃಷ್ಠಿಯಿಂದ ಪುರಸಭೆಯವರು ಶೀಘ್ರವಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು
ನಾಗಭೂಷಣ್ ತೋರಣಗಲ್ಲು ಗ್ರಾಮದ ನಿವಾಸಿ
ನೂತನ ಇಂದಿರಾ ಕ್ಯಾಂಟೀನ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು ಈಗಾಗಲೇ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಮಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ತ್ವರಿತವಾಗಿ ಆರಂಭಿಸಲಾಗುವುದು