ಮಂಗಳವಾರ, 10 ಮಾರ್ಚ್ 2026
×
ADVERTISEMENT

ಬೊಮ್ಮಸಂದ್ರ | ದಂಡ ಫಲಕಕ್ಕೂ ಡೋಂಟ್‌ ಕೇರ್‌: ರಸ್ತೆ ಬದಿಯಲ್ಲೇ ಕಸ

Published : 16 ಫೆಬ್ರುವರಿ 2026, 5:24 IST
Last Updated : 16 ಫೆಬ್ರುವರಿ 2026, 5:24 IST
ADVERTISEMENT
ಫಾಲೋ ಮಾಡಿ
Comments
ಕಿತ್ತಗಾನಹಳ್ಳಿ ದೇವಾಲಯದ ಜಾತ್ರೆ ಶೀಘ್ರದಲ್ಲೇ ನಡೆಯಲಿದೆ. ದೇವಾಲಯದ ಮುಂಭಾಗದಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ವಹಿಸಬೇಕು ಮತ್ತು ಇಲ್ಲಿ ಕಸ ಸುರಿಯದಂತೆ ಮಾಡಬೇಕು
ವೆಂಕಟೇಶ್‌ ಭಟ್‌, ಸ್ಥಳೀಯ
ಕಿತ್ತಗಾನಹಳ್ಳಿ ರಸ್ತೆಯು ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮುಖ್ಯ ರಸ್ತೆಯಾಗಿದೆ. ಈ ಭಾಗದಲ್ಲಿ ಹಲವಾರು ಪಿಜಿಗಳಿವೆ ಬಾಡಿಗೆ ಮನೆಗಳಿವೆ ಇವರು ಕಡ್ಡಾಯವಾಗಿ ಕಸವನ್ನು ಪುರಸಭೆಯ ವಾಹನಗಳಿಗೆ ಮಾತ್ರ ನೀಡುವಂತೆ ಜಾಗೃತಿ ಮೂಡಿಸಬೇಕು.
ಸಂದೇಶ್‌, ಸ್ಥಳೀಯ
ಇಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂಬ ಫಲಕದ ನಡುವೆಯೂ ಕಸ ಬಿದ್ದಿರುವುದು
ಇಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂಬ ಫಲಕದ ನಡುವೆಯೂ ಕಸ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT