ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ದೇವನಹಳ್ಳಿ | ಎಚ್ಚರದಿಂದ ಸಂಚರಿಸಿ: ಇದು ಅಪಾಯಕಾರಿ ಜಂಕ್ಷನ್‌

ದೇವನಹಳ್ಳಿ ಕೋಟೆ ಕ್ರಾಸ್‌ ಬಳಿ ಹೆಚ್ಚಿದ ಅಪಘಾತ । ಡಾಂಬರೀಕರಣದಿಂದ ರಸ್ತೆ ಮೇಲ್ಮೈಮಟ್ಟ ಹೆಚ್ಚಳ; ಸ್ಪೀಡ್ ಬ್ರೇಕರ್‌ ಮಾನದಂಡಕ್ಕೆ ವಿರುದ್ಧ
Published : 2 ಫೆಬ್ರುವರಿ 2026, 5:36 IST
Last Updated : 2 ಫೆಬ್ರುವರಿ 2026, 5:36 IST
ಫಾಲೋ ಮಾಡಿ
Comments
ಈಚೆಗೆ ಅಕ್ಕುಪೇಟೆ ಜಂಕ್ಷನ್ ನಲ್ಲಿ ಅಪಘಾತಕ್ಕೆ ಒಳಗಾಗಿದ್ದ ದ್ವಿಚಕ್ರ ವಾಹನ
ಈಚೆಗೆ ಅಕ್ಕುಪೇಟೆ ಜಂಕ್ಷನ್ ನಲ್ಲಿ ಅಪಘಾತಕ್ಕೆ ಒಳಗಾಗಿದ್ದ ದ್ವಿಚಕ್ರ ವಾಹನ
ಎಚ್ಚರಿಕೆ ಫಲಕವೇ ಇಲ್ಲ ಬ್ಲಿಂಕರ್‌ ಇಲ್ಲ. ಇದು ರಾಷ್ಟ್ರೀಯ ಹೆದ್ದಾರಿಯೇ ಅಥವಾ ಮರಣಪಥವೇ ಅನ್ನೋ ಅನುಮಾನ ಬರುತ್ತದೆ
ಶಿಲ್ಪಾ ಸ್ಥಳೀಯ ನಿವಾಸಿ
ರಸ್ತೆ ಪ್ರಾಧಿಕಾರಕ್ಕೆ ವರದಿ
ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಡಿ.ಮುರಳೀಧರ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಚಾರ ಪೊಲೀಸ್ ಮೇಲಾಧಿಕಾರಿಗಳಿಗೆ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಅಪಘಾತಗಳಿಗೆ ಕಾರಣವಾಗಿರುವ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ ಜಂಕ್ಷನ್‌ನಲ್ಲಿ ರಸ್ತೆ ಸುರಕ್ಷತಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ಅವರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸ್ಪೀಡ್‌ ಬ್ರೇಕರ್‌ಗಳನ್ನು ವೈಜ್ಞಾನಿಕ ರಂಬಲ್‌ ಸ್ಟ್ರಿಪ್ ಮಾದರಿಯಲ್ಲಿ ಮರುವಿನ್ಯಾಸಗೊಳಿಸಬೇಕು. ಜಂಕ್ಷನ್‌ಗೆ ಕನಿಷ್ಠ 40 ಮೀಟರ್‌ ಮುಂಚಿತವಾಗಿ ಎಚ್ಚರಿಕೆ ಫಲಕಗಳು ಹಾಗೂ ಸೌರ ಬ್ಲಿಂಕರ್‌ ಅಳವಡಿಸಬೇಕು. ಜೊತೆಗೆ ಥರ್ಮೋಪ್ಲಾಸ್ಟಿಕ್ ಬಣ್ಣ ಬಳಸಿ ಸ್ಪಷ್ಟ ರಸ್ತೆ ಗುರುತು ಮಾಡಬೇಕೆಂದು ವರದಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT