ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಸ್‌ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
Last Updated 23 ಡಿಸೆಂಬರ್ 2025, 0:09 IST
ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಅಂಧರ ಸಾಹಿತ್ಯ ಸಮ್ಮೇಳನ 27ಕ್ಕೆ

Blind Writers Karnataka: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತಿನಿಂದ ಎಚ್‌ಎಸ್‌ಆರ್ ಬಡಾವಣೆಯ ಸಮರ್ಥನಂ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Last Updated 23 ಡಿಸೆಂಬರ್ 2025, 0:03 IST
ಅಂಧರ ಸಾಹಿತ್ಯ ಸಮ್ಮೇಳನ 27ಕ್ಕೆ

ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳು ನೆಲಸಮ: ಸಂಕಷ್ಟ

Forced Eviction Tragedy: ಯಲಹಂಕದ ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳನ್ನು ತೆರವುಗೊಳಿಸಿದ ಪರಿಣಾಮ 500ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡು ಚಳಿ, ಬಿಸಿಲು, ಧೂಳಿನಲ್ಲಿ ಬದುಕಾಟ ನಡೆಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 23:57 IST
ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳು ನೆಲಸಮ: ಸಂಕಷ್ಟ

ಬೆಂಗಳೂರು: ಪ್ರತಿ ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ

ನಗರ ಪಾಲಿಕೆಗಳ ಆಶ್ರಯ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಬಾರಿ ಕೋಳಿ ಮಾಂಸಯುಕ್ತ ಆಹಾರ
Last Updated 22 ಡಿಸೆಂಬರ್ 2025, 23:49 IST
ಬೆಂಗಳೂರು: ಪ್ರತಿ ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ

ಕಾಂಗ್ರೆಸ್‌ನಲ್ಲಿ ಕೃಷ್ಣಪ್ಪಗೆ ತಪ್ಪಿದ ಅಧಿಕಾರ: ಎಚ್‌.ಎಂ.ರೇವಣ್ಣ ಬೇಸರ

ಸುಗುಣಾಂತರಂಗ ಅಭಿನಂದನಾ ಗ್ರಂಥ ಜನಾರ್ಪಣೆ ವೇಳೆ ಎಚ್ಎಂ ರೇವಣ್ಣ ಬೇಸರ
Last Updated 22 ಡಿಸೆಂಬರ್ 2025, 23:47 IST
ಕಾಂಗ್ರೆಸ್‌ನಲ್ಲಿ ಕೃಷ್ಣಪ್ಪಗೆ ತಪ್ಪಿದ ಅಧಿಕಾರ: ಎಚ್‌.ಎಂ.ರೇವಣ್ಣ ಬೇಸರ

ಹೊಸ ವರ್ಷ: ಜವಾಬ್ದಾರಿಯುತವಾಗಿ ಆಚರಿಸಿ– ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅಭಿಯಾನ

Police Awareness Campaign: ಹೊಸ ವರ್ಷದ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಕ್ರಮ ಕೈಗೊಂಡಿರುವ ನಗರ ಪೊಲೀಸರು ‘ಜವಾಬ್ದಾರಿಯುತವಾಗಿ ಆಚರಿಸಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ.
Last Updated 22 ಡಿಸೆಂಬರ್ 2025, 23:46 IST
ಹೊಸ ವರ್ಷ: ಜವಾಬ್ದಾರಿಯುತವಾಗಿ ಆಚರಿಸಿ– ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅಭಿಯಾನ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Cultural Events Today: ರಾಷ್ಟ್ರೀಯ ರೈತರ ದಿನ, ಸಿಪಿಐ ಶತಮಾನೋತ್ಸವ ಸಮಾರೋಪ, ಡಾ. ಮನಮೋಹನ್‌ಸಿಂಗ್‌ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ, ರಾಜ್ಯೋತ್ಸವ, ಭರತನಾಟ್ಯ ರಂಗಪ್ರವೇಶ, ನೆನಪಿನಂಗಳದಲ್ಲಿ ಜಿ.ಎಸ್.ಎಸ್. ಸೇರಿ ಹಲವು ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯಲಿವೆ.
Last Updated 22 ಡಿಸೆಂಬರ್ 2025, 23:32 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT

ಹಳದಿ ಮಾರ್ಗ: 6ನೇ ಮೆಟ್ರೊ ಸಂಚಾರ ಇಂದಿನಿಂದ

Metro Train Update: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರ ಡಿ. 23ರಂದು ಆರಂಭಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರತಿ 13 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.
Last Updated 22 ಡಿಸೆಂಬರ್ 2025, 23:30 IST
ಹಳದಿ ಮಾರ್ಗ: 6ನೇ ಮೆಟ್ರೊ ಸಂಚಾರ ಇಂದಿನಿಂದ

ಬೆಂಗಳೂರು ನಗರದ ವಿವಿಧೆಡೆ ಇಂದು ವಿದ್ಯುತ್‌ ವ್ಯತ್ಯಯ

Power Disruption Alert: ವಿದ್ಯುತ್‌ ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಡಿ. 23ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.
Last Updated 22 ಡಿಸೆಂಬರ್ 2025, 22:30 IST
ಬೆಂಗಳೂರು ನಗರದ ವಿವಿಧೆಡೆ ಇಂದು ವಿದ್ಯುತ್‌ ವ್ಯತ್ಯಯ

ಮಾರ್ಚ್ ವೇಳೆಗೆ 5 ಕಿ.ಮೀ ಬಫರ್‌ ರಸ್ತೆ ಪೂರ್ಣಗೊಳ್ಳಲಿದೆ: ಡಿ.ಕೆ. ಶಿವಕುಮಾರ್

ಕೋರಮಂಗಲದಿಂದ ಸರ್ಜಾಪುರವರೆಗಿನ ರಸ್ತೆ ಕಾಮಗಾರಿ ಪೂರ್ಣ: ಡಿ.ಕೆ. ಶಿವಕುಮಾರ್‌
Last Updated 22 ಡಿಸೆಂಬರ್ 2025, 22:30 IST
ಮಾರ್ಚ್ ವೇಳೆಗೆ 5 ಕಿ.ಮೀ ಬಫರ್‌ ರಸ್ತೆ ಪೂರ್ಣಗೊಳ್ಳಲಿದೆ: ಡಿ.ಕೆ. ಶಿವಕುಮಾರ್
ADVERTISEMENT
ADVERTISEMENT
ADVERTISEMENT