ರಾಷ್ಟ್ರೀಯ ರೈತರ ದಿನ: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ಅತಿಥಿಗಳು: ಎನ್.ಎಚ್. ಶಿವಶಂಕರ್ ರೆಡ್ಡಿ, ಸಿ.ಎನ್. ಶಿವಪ್ರಕಾಶ್, ಟಿ. ಸಾಯಿರಾಮ್ ಪ್ರಸಾದ್, ರೂಪಾರಾಣಿ, ಎಸ್.ವಿ. ಹಿತ್ತಲಮನಿ, ಎಂ.ಸಿ. ರಂಗಸ್ವಾಮಿ, ನರೇಂದ್ರ, ಆಯೋಜನೆ ಮತ್ತು ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10.30

ಸಿಪಿಐ ಶತಮಾನೋತ್ಸವದ ಸಮಾರೋಪ ಸಮಾರಂಭ: ಅಧ್ಯಕ್ಷತೆ: ದೀಪಕ್ ಎಂ., ಅತಿಥಿಗಳು: ಎಲ್. ಹನುಮಂತಯ್ಯ, ಪ್ರಕಾಶ ಬಾಬು, ಸಿದ್ಧನಗೌಡ ಪಾಟೀಲ, ಜಿ. ರಾಮಕೃಷ್ಣ, ಪಿ.ವಿ. ಲೋಕೇಶ್, ವಿಜಯಭಾಸ್ಕರ ಡಿ.ಎ., ಕೆ. ಪ್ರಕಾಶ್, ಉಮಾ, ಕ್ಲಿಫ್ಟನ್ ಡಿ ರೊಜಾರಿಯೋ, ಜಿ.ಆರ್. ಶಿವಶಂಕರ್, ಬಡಗಲಪುರ ನಾಗೇಂದ್ರ, ಮಾವಳ್ಳಿ ಶಂಕರ್, ಸಾತಿ ಸುಂದರೇಶ್, ಆಯೋಜನೆ: ಸಿಪಿಐ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10.30

ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಾಗಲೂರು ಸ್ನಾತಕೋತ್ತರ ಕೇಂದ್ರದ ಉದ್ಘಾಟನೆ: ಡಾ.ಎಂ.ಸಿ. ಸುಧಾಕರ್, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಉಪಸ್ಥಿತಿ: ಬಿ. ರಮೇಶ್, ಸ್ಥಳ: ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಬಾಗಲೂರು, ಮಧ್ಯಾಹ್ನ 12

ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಡಾ.ವಿ. ರಾಮ್ಪ್ರಸಾತ್ ಮನೋಹರ್, ಮದನ್ ಮೋಹನ್, ಜೆ.ಎಸ್. ಸುಬ್ಬರಾಮಯ್ಯ, ಬಿ.ಎಸ್. ದಲಾಯತ್, ಎಂ. ಮಹದೇವಯ್ಯ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಜಲಮಂಡಳಿ, ಮಲ್ಲೇಶ್ವರ, ಮಧ್ಯಾಹ್ನ 2.30

ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ ಪ್ರದಾನ: ಆರ್. ಲಕ್ಷ್ಮೀನಾರಾಯಣ, ಬಹುಮಾನ ಸ್ವೀಕರಿಸುವವರು: ಅಮ್ಮಸಂದ್ರ ಸುರೇಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಭರತನಾಟ್ಯ ರಂಗಪ್ರವೇಶ: ರುಚಿತಾ ಶಾಸ್ತ್ರಿ, ಅತಿಥಿಗಳು: ಕೆ.ಎನ್. ಫಣೀಂದ್ರ, ರಾಧಾ ಶ್ರೀಧರ್, ಮೈಸೂರು ಎಲ್. ಲೀಲಾ ಕದಂಬಿ, ಆಯೋಜನೆ: ಲೀಲಾ ನಾಟ್ಯ ಕಲಾವೃಂದ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಹೊಲಿಗೆ ಯಂತ್ರಗಳ ವಿತರಣೆ: ಅತಿಥಿಗಳು: ಶೋಭಾ ಮಳವಳ್ಳಿ, ಶಿವರಾಮ್, ಉಷಾ ಡೋಂಗ್ರೆ, ಬಾಬು ಶಂಕರ್, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಸಂಜೆ 6

ವೈದ್ಯರ ದಿನ: ಅತಿಥಿಗಳು: ಬಿ.ಎಸ್. ಪಾಟೀಲ, ಡಾ. ಪ್ರತಿಮಾ ಮೂರ್ತಿ, ಅಧ್ಯಕ್ಷತೆ: ಡಾ.ಬಿ. ಮಹಾಲಿಂಗಪ್ಪ, ಆಯೋಜನೆ: ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್, ಸ್ಥಳ: ಡಾ.ಕೆ.ಎಸ್. ಷಡಾಕ್ಷರಪ್ಪ ಸಭಾಂಗಣ, ಎಪಿಎ ಭವನ, ಸಂಜೆ 6.30

ಮಾರ್ಗಶೀರ್ಷೋತ್ಸವ: ಭರತನಾಟ್ಯ ಪ್ರದರ್ಶನ: ಅನುರಾಧ ವಿಕ್ರಾಂತ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

‘ನೆನಪಿನಂಗಳದಲ್ಲಿ ಜಿ.ಎಸ್.ಎಸ್.’ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತ ಸ್ಮರಣಾಂಜಲಿ: ಅತಿಥಿ: ಕಾ.ವೆಂ. ಶ್ರೀನಿವಾಸಮೂರ್ತಿ, ಗೀತ ಗಾಯನ: ಮೃತ್ಯುಂಜಯ ದೊಡ್ಡವಾಡ, ಭವ್ಯಾ ಹೆಬ್ಬಾಲೆ, ನಿವೇದಿತಾ, ಮೇಘನಾ, ಕೆ.ಎಸ್. ಶ್ರೀಧರ್ ಅಯ್ಯರ್, ಗೀತಾ ಭತ್ತದ್, ವಿಸ್ಮಯ, ಚಿತ್ರಕಲಾ, ಆಯೋಜನೆ: ಸಂಗೀತಧಾಮ, ಹಿರಿಯ ನಾಗರಿಕರ ಸಂಘ, ಸ್ಥಳ: ಯೋಗ ಸಭಾಂಗಣ, ಆರ್ಬಿಐ ಲೇಔಟ್, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.