
ಪಟ್ಟಣದಲ್ಲಿ ನಾಗರಿಕರು ಸ್ವಚ್ಛತೆ ಕಾಪಾಡಲು ಪುರಸಭೆಗೆ ಬಲ ನೀಡಬೇಕು. ಪುರಸಭೆ ಕಸದ ಬುಟ್ಟಿಯಲ್ಲಿ ಹೋಟೆಲ್ ಹಾಗೂ ದ್ರವ್ಯ ತ್ಯಾಜ್ಯ ಹಾಕುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ
-ಶ್ರೀನಿವಾಸ್, ಆನೇಕಲ್ ನಿವಾಸಿ
ಸಾರ್ವಜನಿಕರು ನಿಗದಿತ ಸ್ಥಳದ ಪಕ್ಕದಲ್ಲಿಯೇ ಕಸ ಹಾಕುತ್ತಿರುವುದು ಕಂಡು ಬರುತ್ತಿದೆ. ಕಸ ಸುರಿಯುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು
- ಸುಧಾ ನಿರಂಜನ್, ಪುರಸಭೆ ಅಧ್ಯಕ್ಷೆಆನೇಕಲ್ ಪುರಸಭೆಯಿಂದ ಕಸ ಹಾಕಲು ನಿಗದಿ ಪಡಿಸಿರುವ ಸ್ಥಳದ ಪಕ್ಕದಲ್ಲಿಯೇ ಕಸ ಸುರಿದಿರುವುದು
ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿರುವುದು
ಆನೇಕಲ್-ಚಂದಾಪುರ ಮುಖ್ಯ ರಸ್ತೆಯಲ್ಲಿ ಕಸದ ಬುಟ್ಟಿ ಪಕ್ಕದಲ್ಲಿಯೇ ಕಸ ಸುರಿದಿರುವುದು