ಗುರುವಾರ, 3 ಜುಲೈ 2025
×
ADVERTISEMENT

Garbage Problem

ADVERTISEMENT

ಆನೇಕಲ್: ನಿಗದಿತ ಸ್ಥಳದ ಪಕ್ಕದಲ್ಲೇ ಕಸದ ರಾಶಿ, ಸಾರ್ವಜನಿಕರ ಹೈರಾಣ

Garbage Problem Anekal: ಆನೇಕಲ್ ಪುರಸಭೆ ಬೃಹತ್‌ ಬಿನ್‌ ವ್ಯವಸ್ಥೆ ಮಾಡಿದರೂ, ಸಾರ್ವಜನಿಕರು ಕಸದ ಬುಟ್ಟಿ ಪಕ್ಕದಲ್ಲಿಯೇ ಕಸ ಎಸೆಯುತ್ತಿದ್ದು ಸೌಂದರ್ಯಕ್ಕೆ ಧಕ್ಕೆಯಾಗಿದೆ
Last Updated 24 ಜೂನ್ 2025, 15:51 IST
ಆನೇಕಲ್: ನಿಗದಿತ ಸ್ಥಳದ ಪಕ್ಕದಲ್ಲೇ ಕಸದ ರಾಶಿ, ಸಾರ್ವಜನಿಕರ ಹೈರಾಣ

ಮುಂಡಗೋಡ | ವಾಹನಗಳ ಕೊರತೆ: ಕಸ ಸಂಗ್ರಹಣೆಗೆ ಹಿನ್ನಡೆ

ಪಟ್ಟಣದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ವಾಹನಗಳು ನಿತ್ಯವೂ ಬಾರದಿರುವುದರಿಂದ, ಹಲವರು ತ್ಯಾಜ್ಯವನ್ನು ಗಟಾರನಲ್ಲಿ ಸುರಿಯುತ್ತಿದ್ದಾರೆ.
Last Updated 1 ಮೇ 2025, 14:27 IST
ಮುಂಡಗೋಡ | ವಾಹನಗಳ ಕೊರತೆ: ಕಸ ಸಂಗ್ರಹಣೆಗೆ ಹಿನ್ನಡೆ

ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಘಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಮಹಿಳೆಯರು ಕಸದ ಬುಟ್ಟಿಗಳನ್ನು ಹಿಡಿದು ಮನೆಯಿಂದ ಹೊರ ಬರುತ್ತಿದ್ದರು. ಎಲೆಕ್ಟ್ರಿಕ್‌ ವಾಹನವನ್ನು ಮಗ ಚಾಲನೆ ಮಾಡುತ್ತಿದ್ದರೆ ತಾಯಿ ಕಸ ಸಂಗ್ರಹಿಸುತ್ತಿದ್ದರು.
Last Updated 12 ಏಪ್ರಿಲ್ 2025, 23:30 IST
ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಬೆಂಗಳೂರು | ಕಸ: ಬಳಕೆದಾರರ ಶುಲ್ಕ ಪರಿಷ್ಕರಣೆ

ಬಿಬಿಎಂಪಿ: ‘ವಸತಿಯೇತರ ಉಪಯೋಗದ ಸ್ವತ್ತುಗಳಿಗೆ ಪ್ರತಿ ವರ್ಷಕ್ಕೆ’ ಎಂದು ಬದಲಾಯಿಸಿ ಆದೇಶ
Last Updated 9 ಏಪ್ರಿಲ್ 2025, 0:00 IST
ಬೆಂಗಳೂರು | ಕಸ: ಬಳಕೆದಾರರ ಶುಲ್ಕ ಪರಿಷ್ಕರಣೆ

300 ಕೋಟಿ ಲೀ.ಗೂ ಹೆಚ್ಚು ದ್ರವತ್ಯಾಜ್ಯ: ಮಿಟ್ಟಗಾನಹಳ್ಳಿ ಜನರಿಗೆ ನಿತ್ಯವೂ ನರಕ

ವಿಷಕಾರಕವಾದ ಅಂತರ್ಜಲ; ಆರೋಗ್ಯದಲ್ಲಿ ಏರುಪೇರು
Last Updated 14 ಮಾರ್ಚ್ 2025, 23:30 IST
300 ಕೋಟಿ ಲೀ.ಗೂ ಹೆಚ್ಚು ದ್ರವತ್ಯಾಜ್ಯ: ಮಿಟ್ಟಗಾನಹಳ್ಳಿ ಜನರಿಗೆ ನಿತ್ಯವೂ ನರಕ

ಸಂಪಾದಕೀಯ | ಕಸ ವಿಲೇವಾರಿ: ತಪ್ಪುಗಳಿಂದ ಪಾಠ ಕಲಿಯದ ಬಿಬಿಎಂಪಿ

ಬಿಬಿಎಂಪಿ ಈಗಲಾದರೂ ತನ್ನ ಹೊಣೆಯನ್ನು ಸರಿಯಾಗಿ ನಿಭಾಯಿಸಬೇಕು. ಸುಸ್ಥಿರ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು
Last Updated 14 ಮಾರ್ಚ್ 2025, 23:30 IST
ಸಂಪಾದಕೀಯ | ಕಸ ವಿಲೇವಾರಿ: ತಪ್ಪುಗಳಿಂದ ಪಾಠ ಕಲಿಯದ ಬಿಬಿಎಂಪಿ

ಹೊನ್ನಾಳಿ | ವಿಲೇವಾರಿಯಾಗದ ಕಸ: ತಪ್ಪದ ಪರದಾಟ

ಹೊನ್ನಾಳಿ ಪಟ್ಟಣದಲ್ಲಿ ಒಂದು ತಿಂಗಳು ಕಳೆದರೂ ಕಸ ವಿಲೇವಾರಿಯಾಗಿಲ್ಲ. ಇದರಿಂದ ಎಲ್ಲೆಲ್ಲೂ ಕಸದ ರಾಶಿ ಬಿದ್ದಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
Last Updated 26 ಜನವರಿ 2025, 5:22 IST
ಹೊನ್ನಾಳಿ | ವಿಲೇವಾರಿಯಾಗದ ಕಸ: ತಪ್ಪದ ಪರದಾಟ
ADVERTISEMENT

ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಬಿಡದಿಯ ವಾರ್ಡ್‌ ನಂ.4ರ ಕೆಂಚನಕುಪ್ಪೆ ಗ್ರಾಮಕ್ಕೆ ವಿಲೇವಾರಿಯಾಗದ ತ್ಯಾಜ್ಯ, ನಿರ್ವಹಣೆ ಕಾಣದ ಕಾಲುವೆ ಹಾಗೂ ದುರ್ನಾತ ಸ್ವಾಗತ ಕೋರುತ್ತದೆ.
Last Updated 8 ನವೆಂಬರ್ 2024, 5:59 IST
ಕೆಂಚನಕುಪ್ಪಗೆ ದುರ್ನಾತದ ಸ್ವಾಗತ: ನಿರ್ವಹಣೆ ಕಾಣದ ಕಾಲುವೆ, ವಿಲೇವಾರಿಯಾಗದ ಕಸ

ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ದಿನೇದಿನೇ ಹೆಚ್ಚಾಗುತ್ತಿರುವ ಜನದಟ್ಟಣೆಯಿಂದ ಹೊಸಕೋಟೆ ನಗರದಲ್ಲಿ ಕಸದ ಪ್ರಮಾಣವೂ ಹೆಚ್ಚಾಗುತ್ತಿದೆ. ಅವೈಜ್ಞಾನಿಕ ಕಸ ವಿಲೇವಾರಿಯಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 8 ನವೆಂಬರ್ 2024, 5:56 IST
ಹೊಸಕೋಟೆ | ಕಸದ ಸಮಸ್ಯೆಗೆ ಸಿಗದ ಪರಿಹಾರ: ಉದ್ಘಾಟನೆಗೆ ಕಾದಿರುವ ಕಸ ಸಂಗ್ರಹಣಾ ಘಟಕ

ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ

12 ಕಡೆ ಕ್ಯಾಮೆರಾ ಅಳವಡಿಕೆ; ದಂಡಾಸ್ತ್ರ ಪಯೋಗಿಸಲು ಮುಂದಾದ ನಗರಸಭೆ
Last Updated 28 ಸೆಪ್ಟೆಂಬರ್ 2024, 4:57 IST
ರಾಮನಗರ: ಕಸದ ‘ಬ್ಲಾಕ್‌ಸ್ಪಾಟ್‌’ ಮೇಲೆ ಕ್ಯಾಮೆರಾ ನಿಗಾ
ADVERTISEMENT
ADVERTISEMENT
ADVERTISEMENT