ಸಣ್ಣ ಪ್ರಮಾಣದ ಘಟಕಗಳಿಂದ ಪುನರ್ಬಳಕೆ ವಸ್ತುಗಳನ್ನು ಮಾರಾಟ ಮಾಡುವುದು ಕಷ್ಟ. ಎಂಆರ್‌ಎಫ್ ಘಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿಲೇವಾರಿ ನಡೆಯುವುದರಿಂದ ಆದಾಯ ಕೂಡ ಲಭಿಸಲಿದೆ.-ಸುರೇಶ್ ಬಿ.ಇಟ್ನಾಳ್, ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯಿತಿ
ಹಳ್ಳಿಗಳಲ್ಲಿ ತ್ಯಾಜ್ಯವನ್ನು ತಿಪ್ಪೆಗುಂಡಿಗೇ ಹಾಕಿಬಿಡುತ್ತಾರೆ. ಗ್ರಾಮ ಪಂಚಾಯಿತಿಯಿಂದ ನಿತ್ಯವೂ ವಾಹನ ಬರುವುದಿಲ್ಲ. ಪ್ರತಿ ಮನೆಗಳಿಗೂ ಬುಟ್ಟಿ ಕೊಡಲಾಗಿದೆ. ಆದರೆ, ಅದರಿಂದ ಪ್ರಯೋಜನ ಆಗುತ್ತಿಲ್ಲ.-ಹುಯಿಲಾಳು ರಾಮಸ್ವಾಮಿ, ಮೈಸೂರು ತಾಲ್ಲೂಕು
ಗೌರವಧನ 5 ತಿಂಗಳಿಂದ ಬಾಕಿ ಇದೆ. ಕಸ ಸಂಗ್ರಹ ಶುಲ್ಕವನ್ನು ಯಾರೂ ಕೊಡುತ್ತಿಲ್ಲ. ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ನೇರವಾಗಿ ಗೌರವಧನ ಪಾವತಿಸಿದರೆ ಅನುಕೂಲ.-ಸುನೀತಾ ಗಂಗಾಧರ ಹಡಪದ, ಮಹಿಳಾ ಸ್ವ–ಸಹಾಯ ಸಂಘ ಮರೇವಾಡ ಗ್ರಾಮ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.