ಶುಕ್ರವಾರ, 7 ನವೆಂಬರ್ 2025
×
ADVERTISEMENT

Garbage Management

ADVERTISEMENT

ಹುಷಾರ್‌! ಎಲ್ಲೆಂದರಲ್ಲಿ ಕಸ ಎಸೆದರೆ ₹5 ಸಾವಿರ ದಂಡ, ಕ್ರಿಮಿನಲ್ ಪ್ರಕರಣ

Waste Management Rule: ರಾಮನಗರದಲ್ಲಿ ನ.10ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ₹5 ಸಾವಿರ ದಂಡ ಹಾಗೂ ಮೂರನೇ ಉಲ್ಲಂಘನೆಯು ಕ್ರಿಮಿನಲ್ ಪ್ರಕರಣವಾಗಲಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ತಿಳಿಸಿದ್ದಾರೆ.
Last Updated 6 ನವೆಂಬರ್ 2025, 2:52 IST
ಹುಷಾರ್‌! ಎಲ್ಲೆಂದರಲ್ಲಿ ಕಸ ಎಸೆದರೆ ₹5 ಸಾವಿರ ದಂಡ, ಕ್ರಿಮಿನಲ್ ಪ್ರಕರಣ

ಆನೇಕಲ್: ರಸ್ತೆಯಲ್ಲಿ ಕಸ ಸುರಿದವರಿಗೆ ಸ್ಥಳದಲ್ಲೇ ಸನ್ಮಾನ!

ಜಾಗೃತಿಗೆ ಹೊಸ ಮಾರ್ಗ ಕಂಡುಕೊಂಡ ಪುರಸಭೆ
Last Updated 5 ನವೆಂಬರ್ 2025, 4:42 IST
ಆನೇಕಲ್: ರಸ್ತೆಯಲ್ಲಿ ಕಸ ಸುರಿದವರಿಗೆ ಸ್ಥಳದಲ್ಲೇ ಸನ್ಮಾನ!

ರಸ್ತೆ ಗುಂಡಿ, ಕಸದ ಸಮಸ್ಯೆ: ಸರ್ಕಾರದ ವಿರುದ್ಧ BJP ಜನಪ್ರತಿನಿಧಿಗಳಿಂದ ಅಭಿಯಾನ

Garbage Problem Bengaluru: ಬೆಂಗಳೂರಿನ ಕಸ ವಿಲೇವಾರಿ ಮತ್ತು ರಸ್ತೆ ಗುಂಡಿ ಸಮಸ್ಯೆಗಳ ವಿರುದ್ಧ ಒಂದು ವಾರ ಕಾಲ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.
Last Updated 5 ನವೆಂಬರ್ 2025, 4:38 IST
ರಸ್ತೆ ಗುಂಡಿ, ಕಸದ ಸಮಸ್ಯೆ: ಸರ್ಕಾರದ ವಿರುದ್ಧ BJP ಜನಪ್ರತಿನಿಧಿಗಳಿಂದ ಅಭಿಯಾನ

ತ್ಯಾಜ್ಯ ಎಸೆಯುವವರಿಗೆ ದಂಡ: ಮನೆ ಮುಂದೆ ‘ಕಸ ಸುರಿಯುವ ಹಬ್ಬ’

ಜಾಗೃತಿ ಮೂಡಿಸಲು ಬಿಎಸ್‌ಡಬ್ಲ್ಯುಎಂಲ್‌ನಿಂದ ಅಭಿಯಾನ
Last Updated 30 ಅಕ್ಟೋಬರ್ 2025, 15:49 IST
ತ್ಯಾಜ್ಯ ಎಸೆಯುವವರಿಗೆ ದಂಡ: ಮನೆ ಮುಂದೆ ‘ಕಸ ಸುರಿಯುವ ಹಬ್ಬ’

ಚಿಕ್ಕೋಡಿ ಪುರಸಭೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಸವಿಲೇವಾರಿ ಘಟಕ

ಚಿಕ್ಕೋಡಿಯಲ್ಲಿ ಪ್ರತಿದಿನ 10 ಟನ್‌ಗೂ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ವಿಲೇವಾರಿ ಘಟಕ ಅಕಾರ್ಯಕ್ಷಮವಾಗಿದೆ. ಹಂದಿ, ನಾಯಿ, ಸೊಳ್ಳೆಗಳ ಸಮಸ್ಯೆ ಹೆಚ್ಚಿದ್ದು, ಕಸದ ಗುಡ್ಡೆ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ₹72 ಲಕ್ಷ ವೆಚ್ಚದಲ್ಲಿ ಗೊಬ್ಬರ ಘಟಕ ಆರಂಭದ ನಿರ್ಧಾರ.
Last Updated 19 ಅಕ್ಟೋಬರ್ 2025, 7:21 IST
ಚಿಕ್ಕೋಡಿ ಪುರಸಭೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಸವಿಲೇವಾರಿ ಘಟಕ

ಕಸ: ಬಿಲ್‌ ಸಲ್ಲಿಸದವರಿಗೆ ನೋಟಿಸ್‌

ಐದು ತಿಂಗಳಿನಿಂದ ಬಿಲ್‌– ದಾಖಲೆ ಸಲ್ಲಿಸದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು
Last Updated 17 ಸೆಪ್ಟೆಂಬರ್ 2025, 19:04 IST
ಕಸ: ಬಿಲ್‌ ಸಲ್ಲಿಸದವರಿಗೆ ನೋಟಿಸ್‌

ಕಸ ನಿರ್ವಹಣೆ | 33 ಪ್ಯಾಕೇಜ್‌ಗಳ ಟೆಂಡರ್‌: ಸಂಪುಟ ಸಭೆಯಲ್ಲಿ ತೀರ್ಮಾನ

7 ವರ್ಷದ ಅವಧಿಗೆ ₹4,791.95 ಕೋಟಿ
Last Updated 22 ಮೇ 2025, 21:54 IST
ಕಸ ನಿರ್ವಹಣೆ | 33 ಪ್ಯಾಕೇಜ್‌ಗಳ ಟೆಂಡರ್‌: ಸಂಪುಟ ಸಭೆಯಲ್ಲಿ ತೀರ್ಮಾನ
ADVERTISEMENT

ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕೇರಳಾಪುರದ ಕಸಕ್ಕಿಲ್ಲ ಮುಕ್ತಿ: ದೇವಾಲಯಗಳ ಪಕ್ಕದಲ್ಲೇ ಕಸದ ರಾಶಿ
Last Updated 8 ಮೇ 2025, 4:42 IST
ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಮುಂಡಗೋಡ | ವಾಹನಗಳ ಕೊರತೆ: ಕಸ ಸಂಗ್ರಹಣೆಗೆ ಹಿನ್ನಡೆ

ಪಟ್ಟಣದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ವಾಹನಗಳು ನಿತ್ಯವೂ ಬಾರದಿರುವುದರಿಂದ, ಹಲವರು ತ್ಯಾಜ್ಯವನ್ನು ಗಟಾರನಲ್ಲಿ ಸುರಿಯುತ್ತಿದ್ದಾರೆ.
Last Updated 1 ಮೇ 2025, 14:27 IST
ಮುಂಡಗೋಡ | ವಾಹನಗಳ ಕೊರತೆ: ಕಸ ಸಂಗ್ರಹಣೆಗೆ ಹಿನ್ನಡೆ

ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಘಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಮಹಿಳೆಯರು ಕಸದ ಬುಟ್ಟಿಗಳನ್ನು ಹಿಡಿದು ಮನೆಯಿಂದ ಹೊರ ಬರುತ್ತಿದ್ದರು. ಎಲೆಕ್ಟ್ರಿಕ್‌ ವಾಹನವನ್ನು ಮಗ ಚಾಲನೆ ಮಾಡುತ್ತಿದ್ದರೆ ತಾಯಿ ಕಸ ಸಂಗ್ರಹಿಸುತ್ತಿದ್ದರು.
Last Updated 12 ಏಪ್ರಿಲ್ 2025, 23:30 IST
ಒಳನೋಟ: ಸಾಕಾರವಾಗದ ಸ್ವಚ್ಛಭಾರತ
ADVERTISEMENT
ADVERTISEMENT
ADVERTISEMENT