ರಸ್ತೆ ಬದಿಯಲ್ಲಿ ಕಸ ಸುರಿದವರನ್ನು ಪುರಸಭೆಯ ಸಿಬ್ಬಂದಿ ಹಾರ ಶಾಲು ಹಾಕಿ ಸನ್ಮಾನಿಸಿದರು
ಮುಂದಿನ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಸುರಿಯುವವರಿಗೆ ₹500 ದಂಡ ವಿಧಿಸಲಾಗುವುದು. ಕಸದ ಹಾಟ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗುವುದು. ಕಸ ಸುರಿದವರ ಮನೆಯ ಮುಂದೆಯೇ ಕಸ ಸುರಿಯಲಾಗುವುದು.
– ಎಚ್.ಎ.ಕುಮಾರ್, ಪುರಸಭಾ ಮುಖ್ಯಾಧಿಕಾರಿ
ರಸ್ತೆ ಬದಿಗಳಲ್ಲಿಯೇ ಕಸ ಹಾಕುತ್ತಿರುವುದರಿಂದ ಪುರಸಭೆಯು ಸನ್ಮಾನದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ನಾಚಿಕೆಯಾಗಬೇಕು.