ಗುರುವಾರ, 3 ಜುಲೈ 2025
×
ADVERTISEMENT

Swachh Bharat

ADVERTISEMENT

ಉತ್ತರ ಕನ್ನಡ: ‘ಸ್ವಚ್ಛ ಭಾರತ’ಕ್ಕೆ ನಾರಿಶಕ್ತಿ ಬಲ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಿಣ ಪ್ರದೇಶದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರತರಾದವರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ.
Last Updated 1 ಮೇ 2025, 4:49 IST
ಉತ್ತರ ಕನ್ನಡ: ‘ಸ್ವಚ್ಛ ಭಾರತ’ಕ್ಕೆ ನಾರಿಶಕ್ತಿ ಬಲ

ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಘಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಮಹಿಳೆಯರು ಕಸದ ಬುಟ್ಟಿಗಳನ್ನು ಹಿಡಿದು ಮನೆಯಿಂದ ಹೊರ ಬರುತ್ತಿದ್ದರು. ಎಲೆಕ್ಟ್ರಿಕ್‌ ವಾಹನವನ್ನು ಮಗ ಚಾಲನೆ ಮಾಡುತ್ತಿದ್ದರೆ ತಾಯಿ ಕಸ ಸಂಗ್ರಹಿಸುತ್ತಿದ್ದರು.
Last Updated 12 ಏಪ್ರಿಲ್ 2025, 23:30 IST
ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಸ್ವಚ್ಛ ಭಾರತ ಮಿಷನ್‌ 3 ಲಕ್ಷ ಮಕ್ಕಳ ಜೀವ ಉಳಿಸಿದೆ: ಜಲಶಕ್ತಿ ಸಚಿವ ಪಾಟೀಲ

ಸರ್ಕಾರದ ಸ್ವಚ್ಛ ಭಾರತ ಮಿಷನ್ ದೇಶದಾದ್ಯಂತ 3 ಲಕ್ಷ ಮಕ್ಕಳ ಜೀವ ಉಳಿಸಿದೆ ಎಂದು ವಿಶ್ವಸಂಸ್ಥೆ ಹೇಳಿದ್ದಾಗಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್ ಪಾಟೀಲ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
Last Updated 10 ಫೆಬ್ರುವರಿ 2025, 13:02 IST
ಸ್ವಚ್ಛ ಭಾರತ ಮಿಷನ್‌ 3 ಲಕ್ಷ ಮಕ್ಕಳ ಜೀವ ಉಳಿಸಿದೆ: ಜಲಶಕ್ತಿ ಸಚಿವ ಪಾಟೀಲ

ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ದೇಶದ ಜನ ಅಕ್ಟೋಬರ್‌ 1ರಂದು ಸ್ವಚ್ಛತೆಗಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಕರೆ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 5:28 IST
ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

ಜಾರ್ಖಂಡ್‌ ಮೂಲದ ಯುವತಿಯೊಬ್ಬರು ಪೋಷಕರು ನೀಡಿದ ಪಾಕೆಟ್‌ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2022, 2:08 IST
ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

ಪಣಂಬೂರು: ಕಿನಾರೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅರಬ್ಬೀ ಸಮುದ್ರದ ಕಿನಾರೆಯನ್ನು ಸ್ವಚ್ಛಗೊಳಿಸುವ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದ ಅಂಗವಾಗಿ ಪಣಂಬೂರಿನಲ್ಲಿ ಕಿನಾರೆಯಲ್ಲಿದ್ದ ಕಸವನ್ನು ಶುಕ್ರವಾರ ಸ್ವಚ್ಛಗೊಳಿಸಲಾಯಿತು.
Last Updated 12 ಆಗಸ್ಟ್ 2022, 22:20 IST
ಪಣಂಬೂರು: ಕಿನಾರೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಸ್ವಚ್ಛತಾ ಕಾರ್ಯ- ಶುದ್ಧವಾದಳು ಫಲ್ಗುಣಿ | Phalguni River

Last Updated 15 ಜುಲೈ 2022, 15:53 IST
fallback
ADVERTISEMENT

Video | ದೆಹಲಿ: ಉದ್ಘಾಟಿಸಿದ ಸುರಂಗದೊಳಗೆ ಕಸ ಹೆಕ್ಕಿದ ಪ್ರಧಾನಿ ಮೋದಿ

ನವದೆಹಲಿ: ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸುರಂಗದೊಳಗೆ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಪ್ರಗತಿ ಮೈದಾನದ ಏಕೀಕೃತ ಟ್ರಾನ್ಸಿಟ್‌ ಕಾರಿಡಾರ್‌ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದರು.
Last Updated 19 ಜೂನ್ 2022, 10:16 IST
Video | ದೆಹಲಿ: ಉದ್ಘಾಟಿಸಿದ ಸುರಂಗದೊಳಗೆ ಕಸ ಹೆಕ್ಕಿದ ಪ್ರಧಾನಿ ಮೋದಿ

ಕೋಲಾರ: ಸ್ವಚ್ಛತಾ ಅಭಿಯಾನದಡಿ ವಿತರಿಸಿದ ಕಸದ ಬುಟ್ಟಿಯಲ್ಲಿ ಟೊಮೆಟೊ, ರಾಗಿ!

ನಂಗಲಿ: ಗ್ರಾಮಗಳ ರಸ್ತೆಗಳಲ್ಲೇ ಉಳಿದ ಕಸ
Last Updated 26 ನವೆಂಬರ್ 2021, 1:57 IST
ಕೋಲಾರ: ಸ್ವಚ್ಛತಾ ಅಭಿಯಾನದಡಿ ವಿತರಿಸಿದ ಕಸದ ಬುಟ್ಟಿಯಲ್ಲಿ ಟೊಮೆಟೊ, ರಾಗಿ!

ಸ್ವಚ್ಛ ಭಾರತ ಮಿಷನ್‌| ಕಸಮುಕ್ತ ನಗರ, ಸುರಕ್ಷಿತ ನೀರಿನ ಭರವಸೆ

ಸ್ವಚ್ಛ ಭಾರತ ಮಿಷನ್‌–ನಗರ, ಅಮೃತ್‌: ಎರಡನೇ ಹಂತಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ
Last Updated 1 ಅಕ್ಟೋಬರ್ 2021, 17:06 IST
ಸ್ವಚ್ಛ ಭಾರತ ಮಿಷನ್‌| ಕಸಮುಕ್ತ ನಗರ, ಸುರಕ್ಷಿತ ನೀರಿನ ಭರವಸೆ
ADVERTISEMENT
ADVERTISEMENT
ADVERTISEMENT