ಇನ್ವೆಸ್ಟ್ ಕರ್ನಾಟಕ | 39 ಕಂಪನಿ, ₹ 289 ಕೋಟಿ ಹೂಡಿಕೆ; ದಾವಣಗೆರೆಯತ್ತ ಒಲವು
‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಮಧ್ಯ ಕರ್ನಾಟಕದತ್ತ ಹೂಡಿಕೆದಾರರು ಒಲವು ತೋರಿದ್ದಾರೆ. ದಾವಣಗೆರೆಯಲ್ಲಿ ಉದ್ಯಮ ಆರಂಭಕ್ಕೆ 39 ಕಂಪನಿಗಳು ಮುಂದೆ ಬಂದಿದ್ದು, ₹ 289 ಕೋಟಿ ಹೂಡಿಕೆಯಾಗುವ ನಿರೀಕ್ಷೆ ಹುಟ್ಟಿದೆ. ಕೈಗಾರಿಕೆ ಸ್ಥಾಪನೆಗೆ 22 ಕಂಪನಿಗಳಿಗೆ ಭೂಮಿ ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.Last Updated 21 ಜೂನ್ 2025, 6:11 IST