ಬುಧವಾರ, 17 ಜೂನ್ 2026
×
ADVERTISEMENT

Garbage disposal

ADVERTISEMENT

ಘನತ್ಯಾಜ್ಯ ನಿರ್ವಹಣೆ ಟೆಂಡರ್‌ ಸಂಬಂಧ ಆತ್ಮಸಾಕ್ಷಿಗೆ ತಕ್ಕಂತೆ ವರದಿ ನೀಡಿ: ಅಶೋಕ 

Solid Waste Management: ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ.
Last Updated 14 ಜೂನ್ 2026, 8:01 IST
ಘನತ್ಯಾಜ್ಯ ನಿರ್ವಹಣೆ ಟೆಂಡರ್‌ ಸಂಬಂಧ ಆತ್ಮಸಾಕ್ಷಿಗೆ ತಕ್ಕಂತೆ ವರದಿ ನೀಡಿ: ಅಶೋಕ 

ಮೈಸೂರು: ಫಲಕ, ದಂಡಕ್ಕೂ ಬಗ್ಗದವರಿಗೆ ಕನ್ನಡಿಯ ಪಾಠ

Public Urination: ಮೈಸೂರು ಪಾಲಿಕೆಯು ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಗ್ರಾಮಾಂತರ ಬಸ್ ನಿಲ್ದಾಣದ ಬಳಿ 85 ಮೀಟರ್ ಉದ್ದದ, 4 ಅಡಿ ಎತ್ತರದ ಸ್ಟೀಲ್ ಕನ್ನಡಿಗಳನ್ನು ಅಳವಡಿಸಿದೆ. ಇದು ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ನೂತನ ಕ್ರಮವಾಗಿದೆ.
Last Updated 7 ಮೇ 2026, 13:34 IST
ಮೈಸೂರು: ಫಲಕ, ದಂಡಕ್ಕೂ ಬಗ್ಗದವರಿಗೆ ಕನ್ನಡಿಯ ಪಾಠ

ಗುತ್ತಿಗೆದಾರರು– ಅಧಿಕಾರಿಗಳ ನಡುವೆ ಸಂಘರ್ಷ: ಬೆಂಗಳೂರಲ್ಲಿ ಕಸದ ದುರ್ನಾತ

ತ್ಯಾಜ್ಯ ಸಂಗ್ರಹ ಅಸ್ತವ್ಯಸ್ತ; ವ್ಯವಸ್ಥೆ ಹಾದಿಗೆ ತರಲು ಹಿರಿಯ ಅಧಿಕಾರಿಗಳು ವಿಫಲ
Last Updated 20 ಏಪ್ರಿಲ್ 2026, 23:00 IST
ಗುತ್ತಿಗೆದಾರರು– ಅಧಿಕಾರಿಗಳ ನಡುವೆ ಸಂಘರ್ಷ: ಬೆಂಗಳೂರಲ್ಲಿ ಕಸದ ದುರ್ನಾತ

ಬೆಂಗಳೂರಿನ ಕಸದ ಸಮಸ್ಯೆ: ಸರ್ಕಾರದ ಗಮನ ಸೆಳೆಯಲು ‘NammaKasa’ ಜಾಲತಾಣ

NammaKasa Online Platform: ಡಿಸೈನರ್ ಜ್ಯೋತಿಶ್ ಅಭಿವೃದ್ಧಿಪಡಿಸಿದ ಈ ಮುಕ್ತ ತಾಣದಲ್ಲಿ 270ಕ್ಕೂ ಅಧಿಕ ದೂರು ದಾಖಲಾಗಿದ್ದು, 30 ಸೆಕೆಂಡುಗಳಲ್ಲಿ ಭಾವಚಿತ್ರದೊಂದಿಗೆ ಲೈವ್ ಮ್ಯಾಪ್ ಅಪ್ಡೇಟ್ ಮಾಡಲು ಲಾಗಿನ್ ಅಗತ್ಯವಿಲ್ಲ.
Last Updated 13 ಏಪ್ರಿಲ್ 2026, 22:45 IST
ಬೆಂಗಳೂರಿನ ಕಸದ ಸಮಸ್ಯೆ: ಸರ್ಕಾರದ ಗಮನ ಸೆಳೆಯಲು ‘NammaKasa’ ಜಾಲತಾಣ

ಬೆಂಗಳೂರು: ಕಸ‌ ಗುತ್ತಿಗೆದಾರರ ಮೇಲೆ ‘ಎಸ್ಮಾ’

ನಗರದ ಹಲವೆಡೆ ತ್ಯಾಜ್ಯ ಸಂಗ್ರಹ, ವಿಲೇವಾರಿ ಸ್ಥಗಿತ; 30 ಗುತ್ತಿಗೆದಾರರ ಮೇಲೆ ಪೊಲೀಸರಿಗೆ ದೂರು
Last Updated 24 ಮಾರ್ಚ್ 2026, 23:47 IST
ಬೆಂಗಳೂರು: ಕಸ‌ ಗುತ್ತಿಗೆದಾರರ ಮೇಲೆ ‘ಎಸ್ಮಾ’

ಬೆಂಗಳೂರು | ಬಗೆಹರಿದ ಬಿಕ್ಕಟ್ಟು: ಭೂಭರ್ತಿಗೆ ತ್ಯಾಜ್ಯ ವಿಲೇವಾರಿ ಆರಂಭ

ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ಮಾತುಕತೆ ಫಲಪ್ರದ
Last Updated 19 ಫೆಬ್ರುವರಿ 2026, 16:05 IST
ಬೆಂಗಳೂರು | ಬಗೆಹರಿದ ಬಿಕ್ಕಟ್ಟು: ಭೂಭರ್ತಿಗೆ ತ್ಯಾಜ್ಯ ವಿಲೇವಾರಿ ಆರಂಭ

ಘನತ್ಯಾಜ್ಯ ನಿಯಮಿತಕ್ಕೆ ಲಾಭ: 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮ 

Waste Management Policy: ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ 33 ಪ್ಯಾಕೇಜ್‌ ಗುತ್ತಿಗೆಯಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ನೂರಾರು ಕೋಟಿ ಉಳಿತಾಯ ಸಾಧ್ಯವಾಗಲಿದ್ದು, ಹೊಸ ಪದ್ದತಿಯಂತೆ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗಿದೆ.
Last Updated 24 ಜನವರಿ 2026, 23:30 IST
ಘನತ್ಯಾಜ್ಯ ನಿಯಮಿತಕ್ಕೆ ಲಾಭ: 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮ 
ADVERTISEMENT

ಪಡುಬಿದ್ರಿ | ಕೈಗಾರಿಕಾ ಘಟಕದ ಹಾರು ಬೂದಿ ರಸ್ತೆಗೆ: ಕಂಪನಿಗೆ ಪೊಲೀಸರ ಎಚ್ಚರಿಕೆ

Industrial Pollution: ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಘಟಕದ ಹಾರು ಬೂದಿಯನ್ನು ಸಾರ್ವಜನಿಕ ರಸ್ತೆಗೆ ಸುರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 9 ಜನವರಿ 2026, 2:43 IST
ಪಡುಬಿದ್ರಿ | ಕೈಗಾರಿಕಾ ಘಟಕದ ಹಾರು ಬೂದಿ ರಸ್ತೆಗೆ: ಕಂಪನಿಗೆ ಪೊಲೀಸರ ಎಚ್ಚರಿಕೆ

ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

Garbage Problem: ರಾಜರಾಜೇಶ್ವರಿ ನಗರದಲ್ಲಿ ಮನೆಗಳಿಂದ ಪ್ಲಾಸ್ಟಿಕ್ ಕವರ್‌ಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಬೀದಿ ನಾಯಿಗಳು, ಹಸುಗಳು ಸಮಸ್ಯೆ ಉಂಟುಮಾಡುತ್ತಿವೆ. ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 22 ಡಿಸೆಂಬರ್ 2025, 16:19 IST
ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ

Garbage Problem: ಖಾಲಿ ನಿವೇಶನಗಳಲ್ಲಿ ಕಸ ರಾಶಿ ಕಾಣಿಸಿಕೊಂಡಿದ್ದು, ಸ್ಥಳೀಯರಿಗೆ ಅಸೌಕರ್ಯ ಮತ್ತು ಆರೋಗ್ಯ ಸಮಸ್ಯೆಗಳ ಆತಂಕವನ್ನು ಹೆಚ್ಚಿಸಿದೆ ಎಂದು ನಾಗರಿಕರು ದೂರಿದ್ದಾರೆ.
Last Updated 30 ನವೆಂಬರ್ 2025, 23:30 IST
ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ
ADVERTISEMENT
ADVERTISEMENT
ADVERTISEMENT