ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

cleanliness

ADVERTISEMENT

ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲು

ಬೇಸಿಗೆಯಲ್ಲಿ ಎದುರಾಗಿದೆ ಸಾಂಕ್ರಾಮಿಕ ರೋಗದ ಭೀತಿ; ಸೊಳ್ಳೆ ಕಾಟಕ್ಕೆ ಜನ ಹೈರಾಣು
Last Updated 25 ಮಾರ್ಚ್ 2024, 7:06 IST
ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲು

ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವೇನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಬೆಳೆದಿರುವ ದಟ್ಟವಾದ ಬಿದುರುಗಳಿಂದಾಗಿ ಕೆರೆಯಂಗಳ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2024, 6:31 IST
ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ಬೆಳಗಾವಿ | ಸ್ವಚ್ಛತೆ ಕಾಪಾಡದಿದ್ದರೆ ಕ್ರಮ: ಶಿಂಧೆ

ಬೆಳಗಾವಿ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳು ಹಾಗೂ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು...
Last Updated 9 ಫೆಬ್ರುವರಿ 2024, 15:41 IST
ಬೆಳಗಾವಿ | ಸ್ವಚ್ಛತೆ ಕಾಪಾಡದಿದ್ದರೆ ಕ್ರಮ: ಶಿಂಧೆ

ಸಂಗತ | ಸ್ವಚ್ಛತೆ: ಆಗಬೇಕಿದೆ ಆಂದೋಲನ

ಸ್ವಚ್ಛತಾ ಕೆಲಸಗಳಿಗೆ ಸಾಮೂಹಿಕ ಸ್ಪರ್ಶ ದಕ್ಕಿದಾಗ ಬದ್ಧತೆ ಗಟ್ಟಿಗೊಳ್ಳುತ್ತದೆ
Last Updated 29 ಜನವರಿ 2024, 23:30 IST
ಸಂಗತ | ಸ್ವಚ್ಛತೆ: ಆಗಬೇಕಿದೆ ಆಂದೋಲನ

ಮಾನ್ವಿ: ಸರ್ಕಾರಿ ಕಚೇರಿಗಳ ಪಕ್ಕದಲ್ಲಿಯೇ ತ್ಯಾಜ್ಯ, ಸ್ವಚ್ಚತೆಗೆ ನಿರ್ಲಕ್ಷ್ಯ

ಸ್ವಚ್ಛ ಭಾರತ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿಯ ಅಕ್ಕಪಕ್ಕದ ಸ್ಥಳ ಮಲ, ಮೂತ್ರ ವಿಸರ್ಜನೆ ಹಾಗೂ ಘನ ತ್ಯಾಜ್ಯ ಸಂಗ್ರಹದ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 21 ನವೆಂಬರ್ 2023, 4:58 IST
ಮಾನ್ವಿ: ಸರ್ಕಾರಿ ಕಚೇರಿಗಳ ಪಕ್ಕದಲ್ಲಿಯೇ ತ್ಯಾಜ್ಯ, ಸ್ವಚ್ಚತೆಗೆ ನಿರ್ಲಕ್ಷ್ಯ

ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ದೇಶದ ಜನ ಅಕ್ಟೋಬರ್‌ 1ರಂದು ಸ್ವಚ್ಛತೆಗಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಕರೆ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 5:28 IST
ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ದಾವಣಗೆರೆ: ಅಮೃತ ಸರೋವರಗಳ ರಕ್ಷಣೆಗೆ ‘ಸ್ವಚ್ಛತೆಯ ಪ್ರತಿಜ್ಞೆ’

125 ಅಮೃತ ಸರೋವರಗಳಲ್ಲಿ ತಿರಂಗಾ ಯಾತ್ರೆ* ಹುತಾತ್ಮರ ಶಿಲಾಫಲಕ ಅನಾವರಣ
Last Updated 9 ಆಗಸ್ಟ್ 2023, 7:13 IST
ದಾವಣಗೆರೆ: ಅಮೃತ ಸರೋವರಗಳ ರಕ್ಷಣೆಗೆ ‘ಸ್ವಚ್ಛತೆಯ ಪ್ರತಿಜ್ಞೆ’
ADVERTISEMENT

ಸ್ವಚ್ಛ ಸರ್ವೇಕ್ಷಣ: ಕುಮಟಾ ಪುರಸಭೆಗೆ ರಾಷ್ಟ್ರ ಪ್ರಶಸ್ತಿ

‘ಸ್ವಚ್ಛ ಭಾರತ ಅಭಿಯಾನ’ದಡಿ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಕುಮಟಾ ಪುರಸಭೆಗೆ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯವು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 11 ನವೆಂಬರ್ 2021, 16:53 IST
ಸ್ವಚ್ಛ ಸರ್ವೇಕ್ಷಣ: ಕುಮಟಾ ಪುರಸಭೆಗೆ ರಾಷ್ಟ್ರ ಪ್ರಶಸ್ತಿ

ಯಾದಗಿರಿ: ಕಾಣದ ಸ್ವಚ್ಛತೆ; ಸಾಂಕ್ರಾಮಿಕ ರೋಗಗಳಿಗೆ ದಾರಿ

ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆ, ಕೋವಿಡ್‌ ನೆಪದಲ್ಲಿ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ
Last Updated 12 ಸೆಪ್ಟೆಂಬರ್ 2021, 19:30 IST
ಯಾದಗಿರಿ: ಕಾಣದ ಸ್ವಚ್ಛತೆ; ಸಾಂಕ್ರಾಮಿಕ ರೋಗಗಳಿಗೆ ದಾರಿ

ನೋಡಿ | ಕಾಡುತ್ತಿವೆ ಸಾಂಕ್ರಾಮಿಕ ರೋಗಗಳು: ಬೇಕಿದೆ ಸ್ವಚ್ಛತೆಗೆ ಆದ್ಯತೆ

Last Updated 9 ಸೆಪ್ಟೆಂಬರ್ 2021, 14:16 IST
fallback
ADVERTISEMENT
ADVERTISEMENT
ADVERTISEMENT