ಸುಂಟಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದ ಕಸದ ರಾಶಿಯ ಚೀಲ.
ಸುಂಟಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ಅಯ್ಯಪ್ಪ ದೇವಾಲಯದ ಮುಂಭಾಗದಲ್ಲಿ ಕಂಡು ಬಂದ ಕಸದ ರಾಶಿಯ ಚೀಲಗಳು
ನಮ್ಮ ಉದ್ದೇಶ ಸ್ವಚ್ಛ ಸುಂಟಿಕೊಪ್ಪ ಆಗಬೇಕೆಂಬುದು. ಜನರು ನಮ್ಮೊಂದಿಗೆ ಸ್ಪಂದಿಸದಿರುವುದು ಬೇಸರ ತಂದಿದೆ.
ಪಿ.ಆರ್ ಸುನಿಲ್ ಕುಮಾರ್ ಸುಂಟಿಕೊಪ್ಪ ಪಂಚಾಯಿತಿ ಅಧ್ಯಕ್ಷ
‘ಕಸ ವಾಹನಕ್ಕೆ ಕೊಡಿ ’
ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕಸವಿಲೇವಾರಿ ಟ್ರಾಕ್ಟರ್ ತೆರಳುತ್ತಿದ್ದರೂ ಜನ ಮಾತ್ರ ನಮಗೆ ಸ್ಪಂದಿಸುತ್ತಿಲ್ಲ. ಕಸ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವುದರಿಂದ ನಮಗೂ ಅದನ್ನು ತೆಗೆದು ಹಾಕುವುದಕ್ಕೆ ಕಷ್ಟವಾಗುತ್ತಿದೆ.ಜನಯರು ಆಡಳಿತದೊಂದಿಗೆ ಸ್ಪಂದಿಸಬೇಕು ಎಂದು ಪೌರಕಾರ್ಮಿಕ ರಂಗಸ್ವಾಮಿ ಮನವಿ ಮಾಡಿದರು.