
ನಗರವನ್ನು ಸ್ವಚ್ಛವಾಗಿಡಬೇಕಾದರೆ ನಗರಸಭೆ ಜೊತೆಗೆ ಜನ ಕೈ ಜೋಡಿಸಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಮತ್ತು ಹಸಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ನಿತ್ಯ ಕಸವನ್ನು ನಮ್ಮ ವಾಹನಕ್ಕೆ ನೀಡಬೇಕು. ಸ್ವಚ್ಛ ಮತ್ತು ಸುಂದರ ಕನಕಪುರಕ್ಕಾಗಿ ಜನ ಸಹಕರಿಸಬೇಕು
– ಶ್ರೀನಿವಾಸ್, ಪೌರಾಯುಕ್ತ ನಗರಸಭೆ ಕನಕಪುರಕನಕಪುರ ನಗರಸಭೆಯ ಪೌರ ಕಾರ್ಮಿಕರು ಮನೆಗಳಿಂದ ಕಸ ಸಂಗ್ರಹಿಸಿ ವಾಹನಕ್ಕೆ ಹಾಕುತ್ತಿರುವುದು
ಕನಕಪುರದ ಪಿಡಬ್ಲ್ಯೂಡಿ ಕ್ವಾಟ್ರಸ್ ಕಾಂಪೌಂಡ್ ಪಕ್ಕದಲ್ಲಿರುವ ಕಸದ ರಾಶಿ
ಕನಕಪುರದ ರಾಮನಗರ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಪಕ್ಕದಲ್ಲಿರುವ ಕಸದ ತಿಪ್ಪೆ
ಕನಕಪುರದ ಬಸವೇಶ್ವರನಗರದ ಪೈಪ್‌ಲೈನ್ ಮಾರ್ಗದ ಚೇಂಬರ್ ಬಳಿ ಇರುವ ಕಸದ ರಾಶಿ
ಕನಕಪುರದ ಮೇಳೆಕೋಟೆ ಬಳಿಯ ಬೈಪಾಸ್ ರಸ್ತೆ ಬದಿ ಕಸ ಎಸೆದಿರುವುದು
ಕನಕಪುರದ ರಾಮನಗರ ರಸ್ತೆಯಲ್ಲಿರುವ ಕಸದ ರಾಶಿ