ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Garbage issue

ADVERTISEMENT

ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು

ರಬಕವಿ ಬನಹಟ್ಟಿ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ಕಸ ವಿಲೇವಾರಿ ಮತ್ತು ಕಸ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
Last Updated 2 ಜೂನ್ 2024, 4:34 IST
ರಬಕವಿ ಬನಹಟ್ಟಿ ನಗರಸಭೆ; ಪೌರಕಾರ್ಮಿಕರ ಕೊರತೆ: ಘನತ್ಯಾಜ್ಯ ವಿಲೇವಾರಿ ಸವಾಲು

ನಿವಾಸಿಗಳಿಗೆ ತಪ್ಪದ ಕಸದ ಚಿಂತೆ

ಎಂಟು, ಐದು ದಿನಗಳಿಗೊಮ್ಮೆ ಬರುವ ಪಾಲಿಕ ಕಸ ಸಂಗ್ರಹ ವಾಹನ
Last Updated 22 ಮೇ 2024, 5:55 IST
ನಿವಾಸಿಗಳಿಗೆ ತಪ್ಪದ ಕಸದ ಚಿಂತೆ

ಗೌರಿಬಿದನೂರು: ಅಲಕಾಪುರದಲ್ಲಿ ಜನರ ನೆಮ್ಮದಿಗೆ ಕಂಟಕವಾದ ಕಸದ ರಾಶಿ!

ರಸ್ತೆ ಬದಿಯಲ್ಲೇ ಕೊಳೆಯುತ್ತಿರುವ ಕಸದ ರಾಶಿ, ದುರ್ನಾತ ಬೀರುವ ಚರಂಡಿ ತ್ಯಾಜ್ಯ, ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಇವೆಲ್ಲವೂ ಜನರ ನೆಮ್ಮದಿಗೆ ಕಂಟಕವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 27 ಅಕ್ಟೋಬರ್ 2023, 7:38 IST
ಗೌರಿಬಿದನೂರು: ಅಲಕಾಪುರದಲ್ಲಿ ಜನರ ನೆಮ್ಮದಿಗೆ ಕಂಟಕವಾದ ಕಸದ ರಾಶಿ!

ಕಸ ಸಾಗಣೆ ವಾಹನ ಚಾಲಕರ ಧರಣಿ ಆರಂಭ

ಕೆಲಸ ಕಾಯಂಗೊಳಿಸಲು ಆಗ್ರಹಿಸಿ ನಗರಸಭೆಯ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದವರು (ಎಐಸಿಸಿಟಿಯು ಸಂಯೋಜಿತ) ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
Last Updated 20 ಮಾರ್ಚ್ 2023, 11:41 IST
ಕಸ ಸಾಗಣೆ ವಾಹನ ಚಾಲಕರ ಧರಣಿ ಆರಂಭ

ಕೇರಳದಿಂದ ಕಸ ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

ಕೇರಳದಿಂದ ಕಸ ತಂದು ಇಲ್ಲಿನ ಮಾಕುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.
Last Updated 1 ಫೆಬ್ರುವರಿ 2023, 4:27 IST
ಕೇರಳದಿಂದ ಕಸ ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

ಬೀದರ್‌: ಸರ್ಕಾರಿ ಕಚೇರಿಗಳ ಆವರಣದಲ್ಲೇ ತುಂಬಿದ ಕಸ

ಅಧಿಕಾರಿಗಳ ಮಾತು ಕೇಳದ ಅಧೀನ ಸಿಬ್ಬಂದಿ
Last Updated 29 ಜನವರಿ 2023, 7:00 IST
ಬೀದರ್‌: ಸರ್ಕಾರಿ ಕಚೇರಿಗಳ ಆವರಣದಲ್ಲೇ ತುಂಬಿದ ಕಸ

ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ

ಗುಬ್ಬಿ: ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಭೇಟಿ
Last Updated 18 ಜನವರಿ 2023, 5:53 IST
ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ
ADVERTISEMENT

ಬೆಂಗಳೂರಿನಲ್ಲಿ 300 ಕಿಲೋ ಇ-ತ್ಯಾಜ್ಯ ಸಂಗ್ರಹಿಸಿದ ಆರ್ಕಿಡ್ಸ್‌ ಶಾಲೆ ಪುಟಾಣಿಗಳು

ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ಮಿತಬಳಕೆಯ ಅರಿವನ್ನು ಮೂಡಿಸಲು ಆರ್ಕಿಡ್ಸ್‌ ಅಂತರರಾಷ್ಟ್ರೀಯ ಶಾಲೆಇತ್ತೀಚೆಗೆ ನಡೆಸಿದ ಇ-ತ್ಯಾಜ್ಯ ಸಂಗ್ರಹ ಅಭಿಯಾನದಲ್ಲಿ, ಬೆಂಗಳೂರು ನಗರದಲ್ಲಿ ಶಾಲೆಯ ಮಕ್ಕಳು ಸುತ್ತಾಡಿ ಸುಮಾರು 300 ಕೆ.ಜಿ.ಯಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.
Last Updated 28 ಡಿಸೆಂಬರ್ 2022, 13:28 IST
ಬೆಂಗಳೂರಿನಲ್ಲಿ 300 ಕಿಲೋ ಇ-ತ್ಯಾಜ್ಯ ಸಂಗ್ರಹಿಸಿದ ಆರ್ಕಿಡ್ಸ್‌ ಶಾಲೆ ಪುಟಾಣಿಗಳು

180 ಲಕ್ಷ ಟನ್ ಹಳೆ ಕಸ ಕರಗಿಸಲು ₹989 ಕೋಟಿ!

ಎನ್‌ಜಿಟಿ ದಂಡ ವಿಧಿಸಿದ ಬಳಿಕ ಎಚ್ಚೆತ್ತ ಕರ್ನಾಟಕ ಸರ್ಕಾರ
Last Updated 26 ನವೆಂಬರ್ 2022, 19:31 IST
180 ಲಕ್ಷ ಟನ್ ಹಳೆ ಕಸ ಕರಗಿಸಲು ₹989 ಕೋಟಿ!

Video: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಸದ ರಾಶಿ

Last Updated 17 ಆಗಸ್ಟ್ 2022, 4:54 IST
Video: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಸದ ರಾಶಿ
ADVERTISEMENT
ADVERTISEMENT
ADVERTISEMENT