ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬರಡನಹಳ್ಳಿ ಕೃಷ್ಣಮೂರ್ತಿ

ಸಂಪರ್ಕ:
ADVERTISEMENT

ಕನಕಪುರ: ಮುಕ್ತಿಗೆ ಕಾದಿರುವ ‘ಮುಕ್ತಿಧಾಮ’,ನೆಮ್ಮದಿಯ ಅಂತ್ಯಕ್ರಿಯೆಗೂ ಅವಕಾಶ ಇಲ್ಲ

Public Infrastructure Issue: ಕನಕಪುರದ ದೇಗುಲಮಠ ರುದ್ರಭೂಮಿ ಗಿಡಗಂಟಿಗಳಿಂದ ಪೂರ್ತಿ ಮುಚ್ಚಿ ಇರುವುದರಿಂದ, ಶವ ಸಂಸ್ಕಾರಕ್ಕೆ ಬರುವ ಜನರು ಕಷ್ಟಪಡುವ ಪರಿಸ್ಥಿತಿ ಎದುರಿಸುತ್ತಿದ್ದು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.
Last Updated 17 ಡಿಸೆಂಬರ್ 2025, 4:35 IST
ಕನಕಪುರ: ಮುಕ್ತಿಗೆ ಕಾದಿರುವ ‘ಮುಕ್ತಿಧಾಮ’,ನೆಮ್ಮದಿಯ ಅಂತ್ಯಕ್ರಿಯೆಗೂ ಅವಕಾಶ ಇಲ್ಲ

ಕನಕಪುರ: ಉರಿಯದ ಬೀದಿ ದೀಪ, ಜನರಿಗೆ ಕತ್ತಲೆ ಭಾಗ್ಯ!

Public Safety Issue: ಕನಕಪುರದ ಎಂ.ಜಿ ರಸ್ತೆ ನಾರಾಯಣಪ್ಪನ ಕೆರೆಯಿಂದ ರೈಸ್‌ಮಿಲ್‌ವರೆಗಿನ ಜೋಡಿ ರಸ್ತೆ ವಿಭಜಕದ ದೀಪಗಳು ಹಲವು ತಿಂಗಳಿಂದ ಉರಿಯದೆ ಸಾರ್ವಜನಿಕರನ್ನು ಕತ್ತಲಲ್ಲಿ ನಡಿಗೆಹಾಕಿಸುತ್ತಿವೆ.
Last Updated 27 ನವೆಂಬರ್ 2025, 5:17 IST
ಕನಕಪುರ: ಉರಿಯದ ಬೀದಿ ದೀಪ, ಜನರಿಗೆ ಕತ್ತಲೆ ಭಾಗ್ಯ!

ಕನಕಪುರ | ನಿತ್ಯ ದೂಳಿನ ಸ್ನಾನ; ತಪ್ಪದ ಗೋಳಾಟ

Urban Infrastructure: ಕನಕಪುರದ ಹೌಸಿಂಗ್ ಬೋರ್ಡ್ ಶಿವನಹಳ್ಳಿ ಬೈಪಾಸ್‌ನಿಂದ ತುಂಗಣಿವರೆಗೂ ಕಾಂಕ್ರೀಟ್ ರಸ್ತೆ ಹಾಗೂ ನೀರಿನ ಪೈಪ್ಲೈನ್ ಕಾಮಗಾರಿ ಏಕಕಾಲಕ್ಕೆ ನಡೆಯುತ್ತಿದ್ದು, ಜನರು ನಿತ್ಯ ಧೂಳಿನ ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 17 ನವೆಂಬರ್ 2025, 2:25 IST
ಕನಕಪುರ | ನಿತ್ಯ ದೂಳಿನ ಸ್ನಾನ; ತಪ್ಪದ ಗೋಳಾಟ

ಕನಕಪುರ: ಎಲ್ಲಾ ಇದ್ದೂ, ಇಲ್ಲದಂತಾದ ವಸತಿ ನಿಲಯ

ಕನಕಪುರದ ಕಸ್ತೂರಬಾ ಗಾಂಧಿ ವಸತಿ ನಿಲಯ ಖಾಲಿ ಖಾಲಿ
Last Updated 13 ಅಕ್ಟೋಬರ್ 2025, 2:18 IST
ಕನಕಪುರ: ಎಲ್ಲಾ ಇದ್ದೂ, ಇಲ್ಲದಂತಾದ ವಸತಿ ನಿಲಯ

ಕನಕಪುರ | ಹದ ಮಳೆಗೆ ಮೊಳಕೆಯೊಡೆದ ರಾಗಿ; ಬಂಪರ್‌ ಬೆಳೆ ನಿರೀಕ್ಷೆ

ನಿರೀಕ್ಷೆಯಂತೆ ರಾಗಿ ಬಿತ್ತನೆ* ರೈತರ ಹರ್ಷ
Last Updated 22 ಆಗಸ್ಟ್ 2025, 1:58 IST
ಕನಕಪುರ | ಹದ ಮಳೆಗೆ ಮೊಳಕೆಯೊಡೆದ ರಾಗಿ; ಬಂಪರ್‌ ಬೆಳೆ ನಿರೀಕ್ಷೆ

ಕನಕಪುರ | ರಸ್ತೆ ಕಾಮಗಾರಿ: ವಾಹನ ದಟ್ಟಣೆಯಿಂದ ಜನ ಹೈರಾಣ

ಏಕ ರಸ್ತೆಯಲ್ಲಿ ದ್ವಿಮುಖ ಸಂಚಾರ ವಾಹನ ಸವಾರರಿಗೆ ತೊಂದರೆ
Last Updated 6 ಆಗಸ್ಟ್ 2025, 2:06 IST
ಕನಕಪುರ | ರಸ್ತೆ ಕಾಮಗಾರಿ: ವಾಹನ ದಟ್ಟಣೆಯಿಂದ ಜನ ಹೈರಾಣ

ಕನಕಪುರ: ಅಪಘಾತದ ಹಾಟ್‌ಸ್ಪಾಟ್ ಆದ ಗಡಸಳ್ಳಿ ಜಂಕ್ಷನ್

Highway Accident Zone: ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ–948ರ ಬೈಪಾಸ್‌ ರಸ್ತೆಯ ಗಡಸಳ್ಳಿ ಜಂಕ್ಷನ್‌ ಅಪಘಾತದ ಹಾಟ್‌ಸ್ಪಾಟ್ ಆಗಿದೆ. ನಾಲ್ಕೂ ದಿಕ್ಕಿಗೆ ಸಾಗುವ ರಸ್ತೆಗಳು ಸಂಧಿಸುವ ಈ ಜಾಗದಲ್ಲಿ ರಸ್ತೆ ಅಪಘಾತ ಎಂಬಂತಾಗಿದೆ.
Last Updated 4 ಆಗಸ್ಟ್ 2025, 2:32 IST
ಕನಕಪುರ: ಅಪಘಾತದ ಹಾಟ್‌ಸ್ಪಾಟ್ ಆದ ಗಡಸಳ್ಳಿ ಜಂಕ್ಷನ್
ADVERTISEMENT
ADVERTISEMENT
ADVERTISEMENT
ADVERTISEMENT