ಕೆಲವು ರೈತರು ಬಿತ್ತನೆಗೆ ಹದ ಮಾಡಿಕೊಂಡು ಕಾಯುತ್ತಿರುವುದು

ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಸಮಯಕ್ಕೆ ಸರಿಯಾಗಿ ಬಿತ್ತನೆ ಆಗಿದೆ. ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೈತರಿಗೆ ಸಲಹೆ ಸೂಚನೆ ನೀಡಬೇಕು. ರಿಯಾಯಿತಿ ದರದಲ್ಲಿ ಸುಲಭವಾಗಿ ಕೃಷಿ ಯಂತ್ರೋಪಕರಣ ಬಾಡಿಗೆಗೆ ಸಿಗುವಂತೆ ಮಾಡಬೇಕು. ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು
ರವಿರೈತ ಬೊಮ್ಮನಹಳ್ಳಿ ಸಾತನೂರು ಹೋಬಳಿ ಕನಕಪುರ ತಾಲ್ಲೂಕು.ಕನಕಪುರ ನಗರದಲ್ಲಿರುವ ಕೃಷಿ ಇಲಾಖೆ ಕಛೇರಿ
ಕನಕಪುರ ತಾಲೂಕಿನ ಕೃಷಿ ಭೂಮಿಯ ನಕ್ಷೆ