ಆರ್.ಕೆ. ದಮ್ ಬಿರಿಯಾನಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲದೆ ಜನರು ರಸ್ತೆಯನ್ನೇ ಅವಲಂಬಿಸಿರುವುದು
ಗಂಗಮ್ಮ ಗುಡಿ ರಸ್ತೆಯಲ್ಲಿ ಕಣ್ಮರೆಯಾದ ಫುಟ್‌ಪಾತ್
ತಾಲ್ಲೂಕು ಕಚೇರಿ ಮುಂಭಾಗ ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ

ಬೀದಿಬದಿ ವ್ಯಾಪಾರಸ್ಥರಿಗೆ ಅನ್ಯಾಯವಾಗದಂತೆ ಪಾದಚಾರಿ ಮಾರ್ಗ ತೆರವುಗೊಳಿಸಬೇಕು. ಆಗ ಮಾತ್ರ ಬಡವನ ಬದುಕಿಗೆ ದಾರಿ ಮಾಡಿಕೊಟ್ಟಂತಾಗಲಿದೆ.
ಮೋಹನ್ ಕುಮಾರ್ ಡಿವೈಎಫ್ ಹೊಸಕೋಟೆ