ಗುರುವಾರ , ಅಕ್ಟೋಬರ್ 17, 2019
22 °C

ಮಳೆಯಿಂದ ತುಂಬಿದ ಕೆರೆ

Published:
Updated:
Prajavani

ಮಾಗಡಿ: ತಾಲ್ಲೂಕಿನ ವಿವಿದಡೆಗಳಲ್ಲಿ ಮಂಗಳವಾರ ರಾತ್ರಿ ಜೋರು ಮಳೆ ಸುರಿಯಿತು. ಬಿಸ್ಕೂರು ಗ್ರಾಮದ ಬಳಿ ನಿರ್ಮಿಸಿರುವ ಚೆಕ್‌ ಡ್ಯಾಮ್‌ಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ.

ಬುಧವಾರ ಗ್ರಾಮದ ಮುಖಂಡ ಸುಹೇಲ್‌ ತಂಡದದವರು ತುಂಬಿರುವ ಚೆಕ್‌ ಡ್ಯಾಮ್‌ಗಳಿಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. ಅಧಿಕ ಮಳೆಯಿಂದಾಗಿ ಗುಡೇಮಾರನಹಳ್ಳಿ , ಬಾಣವಾಡಿ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಕೋಡಿ ಬೀಳುವ ಹಂತ ತಲುಪಿವೆ.

Post Comments (+)