ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು
ಹೊಸಕೋಟೆಯಲ್ಲಿ ಶುಕ್ರವಾರ ಸೌಹಾರ್ದ ಜಾಥಾ ನಡೆಯಿತು

ತಾಲ್ಲೂಕಿನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲು ಹಲವು ವರ್ಷಗಳ ಹೋರಾಟ ಮಾಡುವಂತಹ ದುಸ್ಥಿತಿಗೆ ತಲುಪಿದ್ದೇವೆ ಎಂದರೆ ನಮ್ಮ ಸ್ಥಿತಿ ದೇಶದಲ್ಲಿ ಹೇಗಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ
ವಾರದಪುರ ನಾಗರಾಜ ಸಾಮಾಜಿಕ ಕಾರ್ಯಕರ್ತ 
ಗಾಂಧಿ ರಾಜಕಾರಣದ ವಸ್ತುವಲ್ಲ ಜಗತ್ತಿನ ಮಾನವತ್ವದ ಅಡಿಗಲ್ಲು. ಅದನ್ನು ಅಲುಗಾಡಿಸಲು ಹೊರಟರೆ ನಮ್ಮ ಅಂತ್ಯದ ದಿನಗಳು ಸಮೀಪಿಸುತ್ತಿವೆ ಎಂಬುದಷ್ಟೇ ಅಲ್ಲ ಸಮಸ್ತ ಜೀವರಾಶಿಯ ನಾಶದ ಸಂಕೇತ ಎಂಬುದನ್ನು ಮನುಷ್ಯಕುಲ ಅರ್ಥಮಾಡಿಕೊಳ್ಳಬೇಕಿದೆ
ವೆಂಕಟರಾಜು ಸಿಐಟಿಯು ಮುಖಂಡ