ಜ್ಯೋತಿಬಾ ಫುಲೆ ಸ್ವಾತಂತ್ರ್ಯ ಹೋರಾಟವನ್ನು ರಾಜಕೀಯ ಮಿತಿಯಿಂದ ಹೊರತೆಗೆದು ಸಾಮಾಜಿಕ ಸ್ವಾತಂತ್ರ್ಯದ ಹೋರಾಟವನ್ನಾಗಿ ರೂಪಿಸಿದರು. ಅಕ್ಷರವೇ ಶಸ್ತ್ರ ಎಂಬ ನಂಬಿಕೆಯಿಂದ ಸಾವಿತ್ರಿಬಾಯಿ ಫುಲೆ ತಮ್ಮ ಬದುಕಿನ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಪಿ. ನರಸಪ್ಪ ತಿಳಿಸಿದರು