ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Savitribai Phule

ADVERTISEMENT

ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

‘ಮಕ್ಕಳ ಭವಿಷ್ಯ ರೂಪಿಸಬೇಕಾದ ಹಿರಿಯ ಪುರುಷರೇ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳನ್ನು ಗಮನಿಸಿದರೆ ನಮ್ಮ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು’
Last Updated 6 ಜನವರಿ 2024, 14:44 IST
ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

ಸಾವಿತ್ರಿ ಬಾಯಿ ಫುಲೆ ಶ್ರಮ ಅನನ್ಯ: ನಿರ್ಮಲಾದೇವಿ

ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಪಟ್ಟ ಶ್ರಮ ಸ್ಮರಣೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಹೇಳಿದರು.
Last Updated 4 ಜನವರಿ 2024, 7:32 IST
ಸಾವಿತ್ರಿ ಬಾಯಿ ಫುಲೆ ಶ್ರಮ ಅನನ್ಯ:  ನಿರ್ಮಲಾದೇವಿ

ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್‌ ಮುಖಂಡ ಹೆಡಗೇವಾರ್‌, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್‌ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 15 ಜೂನ್ 2023, 10:13 IST
ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

ಸಾವಿತ್ರಿಬಾಯಿ ಫುಲೆ 174ನೇ ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ ಅವರ 174 ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಟ್ವೀಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
Last Updated 3 ಜನವರಿ 2023, 9:06 IST
ಸಾವಿತ್ರಿಬಾಯಿ ಫುಲೆ 174ನೇ ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ

‘ಪ್ರಜಾವಾಣಿ’ ಅಮೃತ ಮಹೋತ್ಸವ, ಸಾವಿತ್ರಿಬಾಯಿ ಫುಲೆ ಜನ್ಮದಿನದ ನಿಮಿತ್ತ ಏಕವ್ಯಕ್ತಿ ನಾಟಕ ಪ್ರದರ್ಶನ
Last Updated 2 ಜನವರಿ 2023, 22:07 IST
ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ

ಸ್ಫೂರ್ತಿಯ ಜ್ಯೋತಿ ಬೆಳಗಿದ ಸಾವಿತ್ರಿಬಾಯಿ

ಸಾವಿತ್ರಿಬಾಯಿ ಎರಡು ರೀತಿಯಲ್ಲಿ ಸ್ಫೂರ್ತಿ. ತಾವು ಬದುಕುತ್ತಿದ್ದ ಸಂದರ್ಭದಲ್ಲಿನ ‘ಸನಾತನಿ’ ಮನಃಸ್ಥಿತಿಯ ವಿರುದ್ಧ ಹೋರಾಡುತ್ತ ತಮ್ಮನ್ನು ತಾವು ಗಟ್ಟಿಯಾಗಿ ನಿಲ್ಲಿಸಿಕೊಂಡದ್ದು ಒಂದಾದರೆ, ಸ್ವಂತ ಸಂಕಟಗಳ ನಡುವೆಯೂ ಸ್ತ್ರೀ ಸಮುದಾಯವನ್ನು ಅವರ ನಿರ್ಬಂಧಗಳಿಂದ ಬಿಡುಗಡೆಗೊಳ್ಳುವಂತೆ ಮಾಡುವುದಕ್ಕಾಗಿ ಶಾಲೆಗಳನ್ನು ತೆರೆದದ್ದು ಮತ್ತೊಂದು. ಅವರ ಬದುಕನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ನಾಟಕ ಯಶಸ್ವಿಯಾಯಿತು
Last Updated 17 ಸೆಪ್ಟೆಂಬರ್ 2022, 19:30 IST
ಸ್ಫೂರ್ತಿಯ ಜ್ಯೋತಿ ಬೆಳಗಿದ ಸಾವಿತ್ರಿಬಾಯಿ

ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.
Last Updated 9 ಜನವರಿ 2022, 8:06 IST
ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್ ಗೌರವ
ADVERTISEMENT

ಬೀದರ್: ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಸಾವಿತ್ರಿಬಾಯಿ

ಬೀದರ್: ಸಾವಿತ್ರಿಬಾಯಿ ಫುಲೆ ಮೇಲ್ವರ್ಗದವರ ದೌರ್ಜನ್ಯವನ್ನು ಮೆಟ್ಟಿ ನಿಂತು ಶಿಕ್ಷಣದ ಮೂಲಕ ದಲಿತರು ಹಾಗೂ ಶೂದ್ರರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದರು ಎಂದು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುನೀತಾ ಗಾಯಕವಾಡ್ ನುಡಿದರು.
Last Updated 5 ಜನವರಿ 2022, 12:34 IST
ಬೀದರ್: ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಸಾವಿತ್ರಿಬಾಯಿ

​ಅಳವಂಡಿ: ಸಾವಿತ್ರಿಬಾಯಿ ಫುಲೆ ಜಯಂತಿ

ಅಳವಂಡಿ: ‘ದೇಶದಲ್ಲಿ ಹಿಂದಿನ ದಿನಮಾನಗಳಲ್ಲಿ ಮಹಿಳೆಯರಿಗೆ ಯಾವ ಸ್ವಾತಂತ್ರ್ಯದ ಹಕ್ಕು ಇರಲಿಲ್ಲ. ಅಂತಹ ಸಮಯದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿ ಮಹಿಳೆಯರಿಗೆ ಶಿಕ್ಷಣ ಕೊಡಿಸಿದ ಮಹಾನ್ ಚೇತನ ಎಂದರೆ ಅದು ಸಾವಿತ್ರಿಬಾಯಿ ಫುಲೆ’ ಎಂದು ಸ್ಪಂದನ ಸಂಸ್ಥೆಯ ಅಧ್ಯಕ್ಷ ಎ.ಕೆ.ಮುಲ್ಲಾನವರ ಹೇಳಿದರು.
Last Updated 5 ಜನವರಿ 2022, 12:33 IST
​ಅಳವಂಡಿ: ಸಾವಿತ್ರಿಬಾಯಿ ಫುಲೆ ಜಯಂತಿ

ಕೋಲಾರ: ಸಾವಿತ್ರಿಬಾಯಿ ಫುಲೆ ಅಕ್ಷರ ಬಿತ್ತಿದ ಅಕ್ಷರದವ್ವ

ಬೆಂಗಳೂರು ಉತ್ತರ ವಿ.ವಿ ಉಪನ್ಯಾಸಕಿ ನಾಗಮಣಿ ಬಣ್ಣನೆ
Last Updated 4 ಜನವರಿ 2022, 15:50 IST
ಕೋಲಾರ: ಸಾವಿತ್ರಿಬಾಯಿ ಫುಲೆ ಅಕ್ಷರ ಬಿತ್ತಿದ ಅಕ್ಷರದವ್ವ
ADVERTISEMENT
ADVERTISEMENT
ADVERTISEMENT