ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಶಿಡ್ಲಘಟ್ಟ: ರೈತರನ್ನು ಆಕರ್ಷಿಸುತ್ತಿದೆ ಬಳ್ಳಿ ಆಲೂಗಡ್ಡೆ

Published 28 ನವೆಂಬರ್ 2023, 11:41 IST
Last Updated 28 ನವೆಂಬರ್ 2023, 11:41 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಗಿರಿಜನರ ಹಲವಾರು ಗಡ್ಡೆ ತರಕಾರಿಗಳಲ್ಲಿ ಒಂದಾಗಿದ್ದ ಬಳ್ಳಿ ಆಲೂಗಡ್ಡೆ ಈಗ ಬಯಲು ಸೀಮೆಗೂ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆಯನ್ನು ತೋಟದಲ್ಲಿ ಬೆಳೆದು ರಾಜ್ಯ ಮತ್ತು ಹೊರರಾಜ್ಯಗಳ ರೈತರ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT