ಶಿಡ್ಲಘಟ್ಟ: ಗಣೇಶ ವಿಸರ್ಜನೆ; ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವು
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನೃತ್ಯಿಸುತ್ತಿದ್ದ ವೇಳೆ 40 ವರ್ಷದ ಲಕ್ಷ್ಮಿಪತಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದರು. ಸ್ನೇಹಿತರೊಂದಿಗೆ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಘಟನೆ ಸಂಭವಿಸಿತು.Last Updated 31 ಆಗಸ್ಟ್ 2025, 14:55 IST