ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜಲಿ ಈಗ ತಾಯಿ

Last Updated 20 ಆಗಸ್ಟ್ 2012, 19:10 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಉದ್ಯಾನದ ಸಸ್ಯಹಾರಿ ಸಫಾರಿಯ ಅಂಜಲಿ ಎಂಬ ಕಾಡೆಮ್ಮೆ ಆ.10ರಂದು ಮರಿಗೆ ಜನ್ಮ ನೀಡಿದೆ. 

2012ರ ಫೆಬ್ರವರಿಯಲ್ಲಿ ಮೈಸೂರು ಮೃಗಾಲಯದಿಂದ ಇಲ್ಲಿನ ಉದ್ಯಾನಕ್ಕೆ ತರುವಾಗಲೇ ಗರ್ಭಿಣಿಯಾಗಿದ್ದ ಅಂಜಲಿ ಈಗ ತಾಯಿಯಾಗಿದ್ದಾಳೆ. ತಾಯಿ ಹಾಗೂ ಮರಿಎರಡು ಆರೋಗ್ಯದಿಂದಿವೆ. ಈ ಮರಿ ಸೇರಿ 5ಗಂಡು ಹಾಗೂ 4ಹೆಣ್ಣು ಕಾಡೆಮ್ಮೆಗಳಿವೆ. ನವಜಾತ ಕಾಡೆಮ್ಮೆ ಮರಿ ವೀಕ್ಷಣೆಗೆ ಲಭ್ಯವಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT