ಬೆಳಗಾವಿ: ಇಲ್ಲಿನ ಎಸ್‌ಜಿವಿ ಮಹೇಶ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ 386 ವಿದ್ಯಾರ್ಥಿಗಳಲ್ಲಿ 351 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 73 ಮಂದಿ ಅತ್ಯುನ್ನತ ಶ್ರೇಣಿ, 228 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ 45 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಗಣಿತದಲ್ಲಿ 6 ಮಂದಿ, ಜೀವವಿಜ್ಞಾನದಲ್ಲಿ ಒಬ್ಬರು ಹಾಗೂ ಗಣಕವಿಜ್ಞಾನದಲ್ಲಿ ಇಬ್ಬರು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ನ್ಯಾಶ್ ಡಿಸೋಜ ಶೇ.96, ಕಾವ್ಯಾ ತಿಗಡಿ ಶೇ. 95.50, ಶ್ರೇಯಾ ಮಗದುಮ್ ಶೇ 95.16ರಷ್ಟು ಅಂಕ ಗಳಿಸಿ ಕಾಲೇಜಿನ ಟಾಪರ್‌ಗಳೆನಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಚಾರ್ಯ ಎಂ.ವಿ. ಭಟ್ಟ, ಉಪಪ್ರಾಚಾರ್ಯ ಆನಂದ ಖೋತ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.