ಬುಧವಾರ, 16 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Test cricket: ಲಂಡನ್: ಇಂಗ್ಲೆಂಡ್‌ನ ಮೂರನೇ ಕಿಂಗ್ ಚಾರ್ಲ್ಸ್‌ ಅವರು ಮಂಗಳವಾರ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಕೇಳಿದ ಪ್ರಶ್ನೆ ಇದು.
Last Updated 16 ಜುಲೈ 2025, 0:30 IST
ಕೊನೆ ಬ್ಯಾಟರ್ ಔಟಾದಾಗ ಹೇಗನಿಸಿತು: ಭಾರತ ತಂಡಕ್ಕೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

Maharaja Trophy 2025 | ಹುಬ್ಬಳ್ಳಿ ಟೈಗರ್ಸ್‌ ಬಳಗಕ್ಕೆ ದೇವದತ್ತ

ಮಹಾರಾಜ ಟ್ರೋಫಿ ಆಟಗಾರರ ಬಿಡ್: ಮೈಸೂರು ವಾರಿಯರ್ಸ್‌ಗೆ ಪಾಂಡೆ
Last Updated 16 ಜುಲೈ 2025, 0:30 IST
Maharaja Trophy 2025 | ಹುಬ್ಬಳ್ಳಿ ಟೈಗರ್ಸ್‌ ಬಳಗಕ್ಕೆ ದೇವದತ್ತ

2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌
Last Updated 15 ಜುಲೈ 2025, 23:52 IST
2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತದ ವನಿತೆಯರು ಬುಧವಾರ ಆರಂಭವಾಗಲಿರುವ ಮೂರು ಏಕದಿನಪಂದ್ಯಗಳ ಸರಣಿಯಲ್ಲೂ ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.
Last Updated 15 ಜುಲೈ 2025, 23:39 IST
INDW vs ENGW | ಏಕದಿನ ಸರಣಿ: ಪಾರಮ್ಯದ ವಿಶ್ವಾಸದಲ್ಲಿ ಭಾರತ

WI vs AUS: ಸ್ಟಾರ್ಕ್ ಬಿರುಗಾಳಿಗೆ ವಿಂಡೀಸ್ ಧೂಳಿಪಟ; 27 ರನ್ನಿಗೆ ಆಲೌಟ್

ತವರು ನೆಲದಲ್ಲಿಯೇ 27 ರನ್‌ಗಳಿಗೆ ಆಲೌಟ್ ಆದ ಕೆರಿಬಿಯನ್ನರು
Last Updated 15 ಜುಲೈ 2025, 16:29 IST
WI vs AUS: ಸ್ಟಾರ್ಕ್ ಬಿರುಗಾಳಿಗೆ ವಿಂಡೀಸ್ ಧೂಳಿಪಟ; 27 ರನ್ನಿಗೆ ಆಲೌಟ್

ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ

ICC Women T20 Rankings: ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ಐಸಿಸಿ ಮಹಿಳೆಯರ ಟಿ20 ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ಬಿಡುಗಡೆಯಾಗಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Last Updated 15 ಜುಲೈ 2025, 16:10 IST
ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ

ಈಕ್ವೆಸ್ಟ್ರಿಯನ್: ಶುಭ್ ಚೌಧರಿಗೆ ಮೂರು ಪದಕ

ಶುಭ್ ಚೌಧರಿ ಅವರು, ಎಂಬಸಿ ಅಂತರರಾಷ್ಟ್ರೀಯ ರೈಡಿಂಗ್‌ ಶಾಲೆಯಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡರು.
Last Updated 15 ಜುಲೈ 2025, 16:01 IST
ಈಕ್ವೆಸ್ಟ್ರಿಯನ್: ಶುಭ್ ಚೌಧರಿಗೆ ಮೂರು ಪದಕ
ADVERTISEMENT

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌

ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌ ಅವರು ಎಂಟು ವರ್ಷಗಳ ಬಳಿಕ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.
Last Updated 15 ಜುಲೈ 2025, 15:44 IST
ಇಂಗ್ಲೆಂಡ್‌ ತಂಡಕ್ಕೆ ಮರಳಿದ ಎಡಗೈ ಸ್ಪಿನ್ನರ್‌ ಲಿಯಾಮ್‌ ಡಾಸನ್‌

ಜಪಾನ್‌ ಓಪನ್‌: ಪಾಂಡಾ ಸಹೋದರಿಯರ ನಿರ್ಗಮನ

ಪಾಂಡಾ ಸಹೋದರಿಯಾದ ಋತುಪರ್ಣ– ಶ್ವೇತಪರ್ಣ ಅವರು ಇಲ್ಲಿ ಮಂಗಳವಾರ ಆರಂಭವಾದ ಜಪಾನ್‌ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದರು.
Last Updated 15 ಜುಲೈ 2025, 15:11 IST
ಜಪಾನ್‌ ಓಪನ್‌: ಪಾಂಡಾ ಸಹೋದರಿಯರ ನಿರ್ಗಮನ

ಭಾರತ ಕ್ರಿಕೆಟ್‌ ತಂಡವನ್ನು ಭೇಟಿ ಮಾಡಿದ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್

Indian Cricket Team Meets King Charles: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ತಂಡವನ್ನು ಇಲ್ಲಿನ ಸೆಂಟ್ ಜೇಮ್ಸ್‌ ಅರಮನೆಯಲ್ಲಿ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್ ಭೇಟಿ ಮಾಡಿದ್ದಾರೆ. ಮುಂಬರುವ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.
Last Updated 15 ಜುಲೈ 2025, 14:37 IST
ಭಾರತ ಕ್ರಿಕೆಟ್‌ ತಂಡವನ್ನು ಭೇಟಿ ಮಾಡಿದ ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್
ADVERTISEMENT
ADVERTISEMENT
ADVERTISEMENT