ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

Vijay Hazare Cricket: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಇಒ) ಸ್ಥಳಾಂತರಿಸಲಾಗಿದೆ.
Last Updated 23 ಡಿಸೆಂಬರ್ 2025, 7:46 IST
Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Vijay Hazare Trophy: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 7:16 IST
ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್
Last Updated 23 ಡಿಸೆಂಬರ್ 2025, 5:40 IST
Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಶ್ರೀಲಂಕಾ ಎದುರು ಮತ್ತೊಂದು ಗೆಲುವಿನತ್ತ ಹರ್ಮನ್ ಪಡೆ ಚಿತ್ತ
Last Updated 23 ಡಿಸೆಂಬರ್ 2025, 0:37 IST
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಜೇಕಬ್‌ಗೆ ಐದು ವಿಕೆಟ್‌ ಗೊಂಚಲು: ವಿಂಡೀಸ್‌ಗೆ ನಿರಾಸೆ
Last Updated 23 ಡಿಸೆಂಬರ್ 2025, 0:37 IST
ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

Nagesh Trophy: ಭಾಸ್ಕರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.
Last Updated 23 ಡಿಸೆಂಬರ್ 2025, 0:29 IST
ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

ವಿಜಯ್‌ ಹಜಾರೆ ಟ್ರೋಫಿ: ಪಂಜಾಬ್‌ ತಂಡದಲ್ಲಿ ಗಿಲ್‌, ಅಭಿಷೇಕ್‌, ಅರ್ಷದೀಪ್‌

Domestic Cricket: ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌, ಅಭಿಷೇಕ್‌ ಶರ್ಮಾ ಹಾಗೂ ಅರ್ಷದೀಪ್‌ ಸಿಂಗ್‌ ಅವರು ವಿಜಯ್‌ ಹಜಾರೆ ಟ್ರೋಫಿ ಪಂಜಾಬ್‌ ತಂಡದಲ್ಲಿ ಆಡಲಿದ್ದಾರೆ. ಬಿಸಿಸಿಐ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಿದೆ.
Last Updated 22 ಡಿಸೆಂಬರ್ 2025, 22:30 IST
ವಿಜಯ್‌ ಹಜಾರೆ ಟ್ರೋಫಿ: ಪಂಜಾಬ್‌ ತಂಡದಲ್ಲಿ ಗಿಲ್‌, ಅಭಿಷೇಕ್‌, ಅರ್ಷದೀಪ್‌
ADVERTISEMENT

BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

BCCI Announcement: ಏಕದಿನ ವಿಶ್ವಕಪ್ ಜಯದ ಸಂಭ್ರಮದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟುಗೊಳಿಸಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಹೊಸ ನಿಯಮದಂತೆ ದಿನಕ್ಕೆ ₹50 ಸಾವಿರವರೆಗೆ ಪಡೆಯಲಿದ್ದಾರೆ.
Last Updated 22 ಡಿಸೆಂಬರ್ 2025, 22:30 IST
BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ

KSCA Rituals: ಹೊಸ ಆಡಳಿತ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದರ್ಶನ ಹೋಮ ಹಾಗೂ ಶಾಂತಿಪೂಜೆಯನ್ನು ನಡೆಸಿದ್ದು, ಹಿಂದೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಶಾಂತಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 22 ಡಿಸೆಂಬರ್ 2025, 15:55 IST
Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ

ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?

India Next Series: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳನ್ನು ಗೆದ್ದ ಬಳಿಕ, ಭಾರತ ಪುರುಷರ ಕ್ರಿಕೆಟ್ ತಂಡ ತನ್ನ ಮುಂದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಸರಣಿಯಲ್ಲಿ 3 ಏಕದಿನ ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ.
Last Updated 22 ಡಿಸೆಂಬರ್ 2025, 12:56 IST
ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?
ADVERTISEMENT
ADVERTISEMENT
ADVERTISEMENT