ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಭಾನುವಾರ, ಮೇ 26, 2019
26 °C

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

Published:
Updated:

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ ಮತ್ತು ಎಚ್‌ಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ನಿತ್ಯ ಪೈಸೆಗಳ ಲೆಕ್ಕದಲ್ಲಿ ಇಳಿಕೆಯಾಗಿದೆ. ಕಳೆದ ವಾರ (ಮೇ 5) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 75.46 ದರ ಇತ್ತು. ಭಾನುವಾರ ಇದು ಸರಾಸರಿ ₹ 74.05ಗೆ ಇಳಿದಿದೆ. ಡೀಸೆಲ್ ಬೆಲೆಯಲ್ಲೂ ಕೊಂಚ ಕಡಿಮೆಯಾಗಿದೆ. ಆದರೆ, ₹ 68ರ ಗಡಿಯನ್ನು ಮೀರಿದೆ.

ಬೆಲೆ ಏರಿಳಿತ

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್‌

ಮೇ 5;ಮೇ 12;ಮೇ 5;ಮೇ 12

ಎಚ್‌ಪಿ;75.56;74.06;68.90;68.29

‌ಐಒಸಿ;75.46;74.09;68.95;68.31

ಬಿಪಿ;75.68;74.05;68.85;68.36

(ಲೀಟರ್‌ಗೆ ₹ ಗಳಲ್ಲಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !