ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Petrol Price

ADVERTISEMENT

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ‘ಈದುಲ್ ಅದ್‌ಹಾ’ ಹಬ್ಬದ ಪ್ರಯುಕ್ತ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಅಲ್ಲಿನ ರೂಪಾಯಿ ಮೌಲ್ಯದಲ್ಲಿ ₹10 ಹಾಗೂ ಹೈಸ್ಪೀಡ್‌ ಡೀಸೆಲ್‌ಗೆ ₹2.33 ದರ ಕಡಿತಗೊಳಿಸಲಾಗಿದೆ.
Last Updated 15 ಜೂನ್ 2024, 15:35 IST
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದ ಯತ್ನಾಳ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
Last Updated 15 ಜೂನ್ 2024, 13:44 IST
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದ ಯತ್ನಾಳ

ಚಿಲ್ಲರೆ ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಕ್ರಮ: ಪೆಟ್ರೋಲ್, ಡೀಸೆಲ್ ಅಗ್ಗ?

ಚಿಲ್ಲರೆ ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂಧನ ಹಾಗೂ ಜೋಳದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ಹಣದುಬ್ಬರ ಯಾವ ಮಟ್ಟವನ್ನು ತಲುಪಿದೆ ಎಂಬುದು ಗೊತ್ತಾದ ನಂತರದಲ್ಲಿ ಈ ಕುರಿತು ಅಂತಿಮ ತೀರ್ಮಾನ ಆಗಲಿದೆ.
Last Updated 16 ಫೆಬ್ರುವರಿ 2023, 1:52 IST
ಚಿಲ್ಲರೆ ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಕ್ರಮ: ಪೆಟ್ರೋಲ್, ಡೀಸೆಲ್ ಅಗ್ಗ?

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಲೀಟರ್‌ಗೆ ₹249!

ಇಸ್ಲಾಮಾಬಾದ್‌: ವಿದ್ಯುತ್‌, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೀಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬರೆ. ಭಾನುವಾರದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ₹35 ಹೆಚ್ಚಿಸಿದೆ.
Last Updated 29 ಜನವರಿ 2023, 10:47 IST
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಲೀಟರ್‌ಗೆ ₹249!

ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ: ಇಂಧನ ಸಚಿವ ಹರ್ದೀಪ್ ಸಿಂಗ್

ವಾರಾಣಸಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ನಷ್ಟವನ್ನು ಮರು ಗಳಿಕೆ ಮಾಡಿಕೊಳ್ಳುವವರೆಗೂ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯವಿಲ್ಲ. ನಷ್ಟ ಭರ್ತಿಯಾದ ಬಳಿಕವಷ್ಟೇ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.
Last Updated 22 ಜನವರಿ 2023, 15:41 IST
ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ:  ಇಂಧನ ಸಚಿವ ಹರ್ದೀಪ್ ಸಿಂಗ್

ಪೆಟ್ರೋಲ್‌ ಮಾರಾಟದಿಂದ ಲೀಟರ್‌ಗೆ ₹10 ಲಾಭ, ಡೀಸೆಲ್‌ನಿಂದ ₹6.5 ನಷ್ಟ

ತೈಲ ಮಾರಾಟ ಕುರಿತು ಐಸಿಐಸಿಐ ಸೆಕ್ಯುರಿಟೀಸ್ ಅಂದಾಜು
Last Updated 6 ಜನವರಿ 2023, 22:24 IST
ಪೆಟ್ರೋಲ್‌ ಮಾರಾಟದಿಂದ ಲೀಟರ್‌ಗೆ ₹10 ಲಾಭ, ಡೀಸೆಲ್‌ನಿಂದ ₹6.5 ನಷ್ಟ

ಬೇರೆ ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್‌ ದರ ಕಡಿಮೆ ಇದೆ: ಸಚಿವ ಹರ್ದೀಪ್ ಪುರಿ

ಲೋಕಸಭೆಗೆ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್ ಪುರಿ ಉತ್ತರ
Last Updated 16 ಡಿಸೆಂಬರ್ 2022, 1:30 IST
ಬೇರೆ ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್‌ ದರ ಕಡಿಮೆ ಇದೆ: ಸಚಿವ ಹರ್ದೀಪ್ ಪುರಿ
ADVERTISEMENT

ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ಕಚ್ಚಾ ತೈಲ ದರ ಕಡಿಮೆ ಇದ್ದು, ಇಂಧನ ಬೆಲೆಯನ್ನು ಇಳಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 1 ಡಿಸೆಂಬರ್ 2022, 10:55 IST
ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ಸೆಪ್ಟೆಂಬರ್‌ ತ್ರೈಮಾಸಿಕ: ಇಂಡಿಯನ್‌ ಆಯಿಲ್‌ಗೆ ₹272 ಕೋಟಿ ನಷ್ಟ

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹272 ಕೋಟಿ ನಷ್ಟ ಅನುಭವಿಸಿದೆ.
Last Updated 29 ಅಕ್ಟೋಬರ್ 2022, 14:11 IST
ಸೆಪ್ಟೆಂಬರ್‌ ತ್ರೈಮಾಸಿಕ: ಇಂಡಿಯನ್‌ ಆಯಿಲ್‌ಗೆ ₹272 ಕೋಟಿ ನಷ್ಟ

ಕಡಿಮೆ ಬೆಲೆಗೆ ಎಲ್‌ಪಿಜಿ ಮಾರಾಟ: ಕಂಪನಿಗಳಿಗೆ ₹22 ಸಾವಿರ ಕೋಟಿ ಪರಿಹಾರ- ಠಾಕೂರ್

ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೇಡ್(ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೇಡ್(ಎಚ್‌ಪಿಸಿಎಲ್) ಕಂಪನಿಗಳಿಗೆ ಒಂದು ಬಾರಿ ಸಹಾಯ ಧನ ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಠಾಕೂರ್ ಹೇಳಿದ್ದಾರೆ.
Last Updated 12 ಅಕ್ಟೋಬರ್ 2022, 13:01 IST
ಕಡಿಮೆ ಬೆಲೆಗೆ ಎಲ್‌ಪಿಜಿ ಮಾರಾಟ: ಕಂಪನಿಗಳಿಗೆ ₹22 ಸಾವಿರ ಕೋಟಿ ಪರಿಹಾರ- ಠಾಕೂರ್
ADVERTISEMENT
ADVERTISEMENT
ADVERTISEMENT