ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹102.92 ಹಾಗೂ ಡೀಸೆಲ್ ದರ ₹88.99 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದರ ಪರಿಣಾಮ ದೇಶದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ.

ಪೆಟ್ರೋಲ್ ಬೆಲೆ ನವದೆಹಲಿಯಲ್ಲಿ ₹94.77, ಚೆನ್ನೈನಲ್ಲಿ ₹100.80, ಮುಂಬೈನಲ್ಲಿ ₹103. 50 ಮತ್ತು ಕೋಲ್ಕತ್ತದಲ್ಲಿ ₹105.01ರಷ್ಟಿದೆ.

ಡೀಸೆಲ್ ದರವು ನವದೆಹಲಿಯಲ್ಲಿ ₹87.67, ಚೆನ್ನೈನಲ್ಲಿ ₹92.39, ಮುಂಬೈನಲ್ಲಿ ₹90.03 ಮತ್ತು ಕೋಲ್ಕತ್ತದಲ್ಲಿ 91.82ರಷ್ಟಿದೆ.
.ಎಲಾನ್ ಮಸ್ಕ್ಗೆ ಬೆಂಬಲ: ಟೆಸ್ಲಾ ಕಾರು ಖರೀದಿಸಿದ ಡೊನಾಲ್ಡ್ ಟ್ರಂಪ್.ದಂಡಿ ಸತ್ಯಾಗ್ರಹ: ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಅಧ್ಯಾಯ; ಪ್ರಧಾನಿ ಮೋದಿ .ನೆಚ್ಚಿನ ನಟ 'ಮೋದಿ' ಎಂದ ರಾಜಸ್ಥಾನ ಬಿಜೆಪಿ ಸರ್ಕಾರದ ಸಿಎಂ; ಕಾಂಗ್ರೆಸ್ ವ್ಯಂಗ್ಯ.ಉಕ್ರೇನ್ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿದ ಅಮೆರಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.